ಕೆಎಲ್‌ಇ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿಯ ಫಲಿತಾಂಶ
KLE Undergraduate College Second PUC Result
ಕೆಎಲ್‌ಇ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿಯ ಫಲಿತಾಂಶ
ಕುಕನೂರು 08: ಪಟ್ಟಣದ ಕೆಎಲ್‌ಇ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿಯ ವಿಭಾಗವಾರು ಒಟ್ಟು ಶೇಕಡವಾರು ಫಲಿತಾಂಶ ವಾಣಿಜ್ಯ ವಿಭಾಗ -91.17ಅ, ಕಲಾ ವಿಭಾಗ -78.57ಅ ,ವಿಜ್ಞಾನ ವಿಭಾಗ -73.23ಅ,ಕಾಲೇಜಿನ ಒಟ್ಟು ಫಲಿತಾಂಶ- 78.88ಅ. *ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಖಿಓಕ ಈಋಇ ವಿದ್ಯಾರ್ಥಿಗಳು 1) ಕವಿತಾ ಬ್ಯಾಳಿ 504-84ಅ2) ರಾಜು ಕು ಕುರಡಿಕೇರಿ 495-82..50ಅ3) ಅಮೂಲ್ಯ ಕುಂಬಾರ್ -494. -82.33ಅ4) ವಿನಾಯಕ ರಡ್ಡೇರ 484 -80.66ಅ5) ವಿಜಯಲಕ್ಷ್ಮಿ ಬಿನ್ನಾಳ 481-80.16ಅ *ದ್ವಿತೀಯ ಪಿಯುಸಿ ಕಲಾ ವಿಭಾಗದ ಖಿಓಕ ಈಋಇ ವಿದ್ಯಾರ್ಥಿಗಳು 1) ದೀಪಾ ಗಿಂಡೆರ 576- 96.00ಅ2) ಲಕ್ಷ್ಮೀ ಮಂಡಲಗೇರಿ 538- 89.67ಅ3) ಪ್ರಜ್ವಲ್ ವಾರದ 515-85.83ಅ4) ಪವಿತ್ರ ಹಡಪದ 512-85.33ಅ5) ಶಿವಲೀಲಾ ಕರಿಗಾರ 510-85.00ಅ *ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು 1) ರಂಜಿತಾ ಬಿಸಿರೊಟ್ಟಿ 557 -92.83ಅ2) ಮಂಜುಳಾ ಮಾ ಮಾಟರಂಗಿ. 513 -85.50ಅ3) ತಾನಿಯಾ ಮುಧೋಳ್ 501 -83.50ಅ4) ಸಂಜನಾ ಬಂಡಿ 499 -83.16ಅ5) ಸುಮಾ ಜುಲ್ಪಿ 484 -80.66ಅಉತ್ತಮ ಫಲಿತಾಂಶ ನೀಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸರ್ವ ಸಿಬ್ಬಂದಿ ವತಿಯಿಂದ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 