ಪ್ರಾಥಮಿಕ ಟೀಚರ್ ಪ್ರೌಢ ಪ್ರಬಂಧಕ್ಕೆ ಜಗದೀಶ್ ಎಚ್.ಡಿ. ಪದವಿ ಪ್ರಧಾನ
Jagadish H.D. awarded degree for primary teacher's advanced thesis.
ರಾಣೇಬೆನ್ನೂರ ೨೪: ತಾಲೂಕಿನ ಚಿಕ್ಕ ಅರಳಿಹಳ್ಳಿ ಗ್ರಾಮದ ಶಿಕ್ಷಕ ಜಗದೀಶ ಫ ಹುಳ್ಯಾಳ ಇವರು ಬೆಂಗಳೂರಿನ ರ್ವಿ. ಶಿಕ್ಷಣ ಸಂಶೋಧನಾ ಕೇಂದ್ರ ದಲ್ಲಿ ಪ್ರಾಧ್ಯಾಪಕರಾದ ಡಾ. ಪಿ.ಬಿ.ಕಾವ್ಯಕಿಶೋರ್ ರವರ ಮಾರ್ಗದರ್ಶನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಕುರಿತು ಮಂಡಿಸಿದ ಅವೇರ್ನೆಸ್ ಆಫ್ ವರ್ಚುವಲ್ ಲರ್ನಿಂಗ್ ಪ್ಲಾಟ್ಫಾರ್ಮ್ಸ ಆನ್ ಟೀಚಿಂಗ್ ಎಫೆಕ್ಟಿವ್ ನೆಸ್ ಅಂಡ್ ಆಟಿಟ್ಯೂಡ್ ಟುವರ್ಡ್ಸ ಟೀಚಿಂಗ್ ಅಮಾಂಗ್ ಪ್ರೆöÊಮರಿ ಸ್ಕೂಲ್ ಟೀಚರ್ಸ್ ಎಂಬ ಪ್ರೌಢ ಪ್ರಬಂಧಕ್ಕೆ ಬೆಂಗಳೂರಿನ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯವು ಪಿಹೆಚ್.ಡಿ ಪದವಿ ನೀಡಿ ಗೌರವಿಸಿದೆ.
ಪಿಹೆಚ್.ಡಿ ಪದವಿ ಪಡೆದ ಜಗದೀಶ ಫ. ಹುಳ್ಯಾಳ ರವರಿಗೆ ಪೋಷಕರು, ಬಂಧುಗಳು, ಸಹೋದ್ಯೋಗಿಗಳು, ಹಿತೈಷಿಗಳು, ಸ್ನೇಹಿತರು, ಸ್ವಗ್ರಾಮ ಚಿಕ್ಕಅರಳಿಹಳ್ಳಿ ಮತ್ತು ಹಾವನೂರು ಗ್ರಾಮಸ್ಥರು, ಮತ್ತು ಶಿಷ್ಯ ವೃಂದದವರು ಅಭಿನಂದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 