ಅಂತರ ಪೀಳಿಗೆ ಜಾಗೃತಿ ಕಾರ್ಯಕ್ರಮ
Intergenerational awareness program
ಲೋಕದರ್ಶನ ವರದಿ
ಆಲಮೇಲ 02: ಪತ್ರಿಷ್ಠಿತ ಶಿಕ್ಷಣ ಸಂಸ್ಥೆಯಾದ ಎ.ಕೆ.ನಮದಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾರತ ಸರ್ಕಾರ ಸಾಮಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ಕರ್ನಾಟಕ ಸರ್ಕಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕೆ ಸಬಲಿಕರತಣ ಇಲಾಖೆ ಶಾಲಾ ಶಿಕ್ಣ ಮತ್ತು ಪದವಿ ಪೂರ್ವ ವಿಜಯಪುರ ಹಾಗೂ ಹಿರಿಯ ನಾಗರಿಕರ ಸ್ವಯಂ ಸೇವೆ ಸಂಸ್ಥೆಗಳ ಸಹಯೋಗದೊಂದಿಗೆ ಅಂತರ ಪೀಳಿಗೆ ಜಾಗೃತಿ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮದಲ್ಲಿ ನಿಯೋಜತ ಉಪನ್ಯಾಸಕರಾಗಿ ಆರ್.ಸಿ. ಹಿರೇಮಠ ಮಾತನಾಡಿ ನಮ್ಮ ಹಿರಿಯರು ನಮ್ಮ ಆದರ್ಶರಾಗಬೇಕು ಹಿರಿಯರಿಗರ ಗೌರವ ಪೂರ್ವಕಾಗಿ ಗೌರವಿಸುವದರೊಮದಿಗೆ ವಿಕಲಚೇತನರಿಗೆ ಗೌರವದಿಂದ ಕಾಣೋಣ ಮತ್ತು ನಮ್ಮ ದರ್ಮ ನಮ್ಮ ಸಂಸೃತಿಯೊಂದಿಗೆ ನಮ್ಮ ಭಾರತಿಯ ಪರಂಪರೆಯನ್ನು ಮುಂದುವರಸಿಕೊಂಡು ಹೋಗುವದರೊಂದಿಗೆ ಪಾಚಿಮಾತ್ಯಕ್ಕೆ ಜೋತುಬಿಳುವುದು ಬೇಡ
ಪ್ರೋ ಎಸ್.ಜಿ. ಕುಂಬಾರ ಮಾತನಾಡಿ ಹಿಂದೆ ವೇಸನವನ್ನು ಬಿಡಿಸಲು ವೇಸನಮುಕ್ತ ಕೆಂದ್ರಗಳು ಇದ್ದವು ಈಗ ಮೋಬೈಲ ಬಿಡಿಸಲು ಮೋಬೈಲ ಬಿಡಿಸುವ ಕೇಂದ್ರಗಳನ್ನು ಸ್ಥಾಪನೆ ಮಾಡಬೇಗಿದೆ ನಮ್ಮ ಸಂಸೃತಿ ಕಾಪಡಿಕೊಂಡು ಬರುತ್ತಿರುವ ಹಿರಿಯರನ್ನು ನಾವೇಲ್ಲರು ಗೌರವಿಸೋಣ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳೋಂದಿಗೆ ಸಂವಿಧಾನದ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಬೋದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾ. ಎನ್ ಎಸ್ ದೇವರಮನಿ ಪ್ರೋ. ಎಸ್ ಜಿ ಕುಂಬಬರ ಪ್ರೋ. ಸಿದ್ದು ಸಿವಗೊಂಡ ಬಾಬು ನಿವಾಳಕೊಡಿ ಪಟ್ಟಣ ಪಂಚಾಯಿತಿಯ ಅಧಿಕಾರಿ ಅಪ್ಪಣ್ಣ ಅಂಬೋರೆ ಪ್ರತಿಜ್ಞಾ ವಿಧಿಯನ್ನು ಪ್ರೋ ಎ ಎಸ್ ನಾರಾಯಣಕರ ಬೋಧಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 