ಬೇಸಿಗೆಯ ನಿಮಿತ್ಯ ಕುಡಿಯುವ ನೀರಿನ ಅರವಟಿಗೆ ಅಳವಡಿಕೆ

Installation of drinking water tanks for summer

ತಾವರಗೇರಾ 22: ಪಟ್ಟಣ ಉದ್ಯಮಿ ಹಾಗೂ ಯುವ ಮುಖಂಡರಾದ ವೀರುಪಣ್ಣ ಗುಂಡಪ್ಪ ನಾಲತವಾಡ ಇವರ ಅಭಿಮಾನಿಗಳಿಂದ ಪಟ್ಟಣದ ಡಾಽಽಬಿ,ಆರ್ ಅಂಬೇಡ್ಕರ್ ವೃತ್ತದಲ್ಲಿ ಬೇಸಿಗೆಯ ನಿಮಿತ್ಯ ಸಾರ್ವಜನಿಕರಿಗೆ ಕುಡಿಯುವ ನೀರಿನ ಅರವಟಿಗೆ ಅಳವಡಿಸಲಾಯಿತು.  

ಈ ಸಂದರ್ಬದಲ್ಲಿ ವೀರುಪಣ್ಣ ಗುಂಡಪ್ಪ ನಾಲತವಾಡ ಇವರ ಅಭಿಮಾನಿಗಳಾದ ಚನ್ನಪ್ಪ ನಾರಿನಾಳ, ಮಂಜು ಚೌಡ್ಕಿ, ಹೊಳೆಯಪ್ಪ ಚಳಗೇರಿ ಕುಮಾರ ಪಂಚಾಂಗ, ಹುಲ್ಲೆಶ ಬಿಸ್ತಿ, ಜಾಜಾರಾಮಸಿಂಗ್ ಇತರರು ಇದ್ದರು.