ಸಿಂಧಗಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕುರಿತು ಮಾಹಿತಿ ಶಿಬಿರ

ಸಿಂಧಗಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕುರಿತು ಮಾಹಿತಿ ಶಿಬಿರ  Information camp on the Employment Guarantee Scheme in Sindagi

ಲೋಕದರ್ಶನ ವರದಿ 

ಸಿಂಧಗಿ 25 : ಯರಗಾಲ್ ಬಿಕೆ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್‌ ಮೇಳ ಹಾಗೂ ಮಾಹಿತಿ-ಸಂವಹನ ಕಾರ್ಯಕ್ರಮ ನಡೆಯಿತು.