ಇಂಡಿಯನ್ ಗೋಲ್ಡ್ ಕಂಪನಿ ಪುನರ್ ಪ್ರಾರಂಭ
Indian Gold Company restarted
ಕೊಪ್ಪಳ 7: ನಗರದ ಪ್ರಮುಖ ಜವಾಹರ ರಸ್ತೆಯಲ್ಲಿರುವ ಹಜರತ್‌ರಾಜ ಭಾಗ ಸವಾರ್‌ದರ್ಗಾದ ವಾಣಿಜ್ಯ ಸಂಕೀರ್ಣ ಮಳಗಿ ಸಂಖ್ಯೆ 6 ರಲ್ಲಿಇಂಡಿಯನ್‌ಗೋಲ್ಡ್ ಕಂಪನಿ ಸೋಮವಾರದಿಂದ ಪುನರ್ ಪ್ರಾರಂಭಗೊಂಡಿದೆ.
ಹಣಕಾಸಿನ ಅವಶ್ಯಕತೆಗಾಗಿ ಬಂಗಾರ ಮಾರುವ ಮತ್ತು ಬ್ಯಾಂಕಿನಲ್ಲಿಇಟ್ಟ ಬಂಗಾರ ಹರಾಜಿಗೆ ಬಂದಿರುವಂತಹ ಸಂದರ್ಭದಲ್ಲಿ ಗ್ರಾಹಕರು ಭೇಟಿಯಾಗಿ ತಮ್ಮ ಬಂಗಾರವನ್ನು ಯೋಗ್ಯ ಬೆಲೆಗೆ ಮಾರಾಟ ಮಾಡ ಬಹುದು ಮತ್ತು ಹರಾಜಿಗೆ ಬಂದಿರುವ ಬಂಗಾರ ವನ್ನುಆಯಾ ಬ್ಯಾಂಕಿನಿಂದ ಬಿಡಿಸಿ ನಾವೇ ಖರೀದಿ ಮಾಡಿಕೊಂಡು ಇನ್ನುಳಿದ ಹಣ ನಿಮಗೆ ನೀಡಲಾಗುವುದುಎಂದುಇಂಡಿಯನ್‌ಗೋಲ್ಡ್‌ಕಂಪನಿಯ ವ್ಯವಸ್ಥಾಪಕ ಅಶ್ಪಾಕ್‌ಅಹಮದ್ ತಿಳಿಸಿದ್ದಾರೆ. ಸೋಮವಾರದಂದುಜರುಗಿದ ಪುನರ್ ಪ್ರಾರಂಭೋತ್ಸವ ಸಂದರ್ಭದಲ್ಲಿ ಮೊಹಮ್ಮದ್ ವಸಿಂ ಪಾಷಾ ಖಾದ್ರಿ ಸಾಹೇಬ್‌ರವರು ವಿಶೇಷ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿಇಂಡಿಯನ್‌ಗೋಲ್ಡ್‌ಕಂಪನಿಯ ವ್ಯವಸ್ಥಾಪಕ ಅಶ್ವಾಕ್‌ಅಹಮದ್, ಅತಿಕ್‌ಅಹಮದ್ ಮತ್ತು ಜುಬೇರ್ ಪಾಷಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 