ಐಡಿಯಾಥಾನ್ 2025 ಸ್ಪರ್ಧೆ: ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ
Ideathon 2025 Competition: Prizes for winning students
ವಿಜಯಪುರ 25: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಐಇಇಇ ಹಾಗೂ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಐಡಿಯಾಥಾನ್ 2025 ಸ್ಪರ್ಧೆಯಲ್ಲಿ ಸಿಕ್ಯಾಬ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ನಗದು ಬಹುಮಾನ ಮತ್ತು ಪ್ರಮಾಣ ಪತ್ರ ಹಾಗೂ ರಿಜಿಸ್ಟ್ರೇಷನ್‌ಕಿಟ್ ಗಳಿಸಿಕೊಂಡಿದ್ದು ಐಡಿಯಾಥಾನ್ ಸ್ಪರ್ಧೆಯಲ್ಲಿ ಒಟ್ಟು 200 ತಂಡಗಳು ಭಾಗಿಯಾಗಿದ್ದು 80 ತಂಡು ಆಯ್ಕೆಯಾಗಿ ಅದರಲ್ಲಿ 10 ಉತ್ತಮ ತಂಡಗಳಾಗಿ ಹೊರ ಮೊಮ್ಮಿವೆ ಅದರಲ್ಲಿ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ 5 ತಂಡುಗಳು ಭಾಗವಹಿಸಿದ್ದು
ಅದರಲ್ಲಿ ಎರಡು ತಂಡಗಳು “ಸೆಕ್ಯೂರ್ ವೋಟಿಂಗ್ ಸಿಸ್ಟಮ್” ಮತ್ತು “ಎಐ ಸಪೋರ್ಟ್ ಟೂಲ್ ಫಾರ್ ಜುಡಿಶಿಯಲ್ ಐಡಿಯಾ ಸಲ್ಯೂಷನ್ ನೀಡಿದ ಸಿಎಸ್ ವಿಭಾಗ ಅಂತಿಮ ವರ್ಷದ ವಿದ್ಯಾರ್ಥಿಗಳು ವಿಜೇತರಾಗಿ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಈ ತಂಡಗಳಿಗೆ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಅದ್ಯಕ್ಷರಾದ ಡಾ.ಎಸ್ ಎ. ಪುಣೇಕರ್, ನಿರ್ದೇಶಕರಾದ ಸಲಾವುದ್ದೀನ್ ಪುಣೇಕರ್, ಕಾರ್ಯದರ್ಶಿ ಎ.ಎಸ್ ಪಾಟೀಲ್, ಇಂಜಿನಿಯರಿಂಗ್‌ಕಾಲೇಜಿನ ಪ್ರಾಚಾರ್ಯರಾದಡಾ. ಸೈಯದ್ ಅಬ್ಬಾಸ್ ಅಲಿ ಪ್ರೋ. ಬೇನಜೀರ್ ಮುಂತೇಷರ್‌ಡಾ, ರವಿ ಹೊಸಮನಿ, ಪ್ರೋಆರೀಫ್ ಮಖಾನದಾರತಂಡದಎಲ್ಲ ವಿದ್ಯಾರ್ಥಿಗಳಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 