ಆಟೋ ಸ್ಟ್ಯಾಂಡನವರ ಮನವಿಗೆ ಸ್ಪಂದಿಸಿದ ಐಎಸ್ ಪೂಜಾರ್
I.S. Pujar responded to the request of the auto-rickshaw stand operators
ಲಕ್ಷ್ಮೇಶ್ವರ 12: ಪಟ್ಟಣದ ಶಿಗ್ಲಿ ಕ್ರಾಸ್ ಹತ್ತಿರ ಇರುವ ಸಂಗೊಳ್ಳಿ ರಾಯಣ್ಣ ಆಟೋ ಸ್ಟ್ಯಾಂಡಗೆ ಭೇಟಿ ನೀಡಿದ ಪಾಪನಾಸಿ ಜ್ಞಾನ ಗಂಗೋತ್ರಿ ಇಂಟರ್ನ್ಯಾಷನಲ್ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷರಾದ ಐಎಸ್ ಪೂಜಾರ್ ಅವರನ್ನು ಆಟೋ ಸ್ಟ್ಯಾಂಡ ಅಧ್ಯಕ್ಷರಾದ ಸಿರಾಜ್ ಡಲಾಯತ್ ಅವರು ತಮ್ಮ ಎಲ್ಲ ಸದಸ್ಯರೊಂದಿಗೆ ನಮ್ಮ ಆಟೋ ಸ್ಟ್ಯಾಂಡ್ ನವರು ಬಿಸಿಲು ಮಳೆಯಲ್ಲಿ ಕಾಲ ಕಳೆಯುವಂತಾಗಿದೆ ಅದಕ್ಕಾಗಿ ತಾವುಗಳು ನಮಗೆ ನೆರಳಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು ಇದಕ್ಕೆ ಸ್ಪಂದಿಸಿದ ಐಎಸ್ ಪೂಜಾರ್ ಅವರು ನಿಮಗೆ ನೆರಳನೆ ಅವಸ್ಥೆ ಆಗುವಂತೆ ಸೈಡ್ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು ಈ ಸಮಯದಲ್ಲಿ ಸಂಗೊಳ್ಳಿ ರಾಯಣ್ಣ ಆಟೋ ಸ್ಟ್ಯಾಂಡ್ ಅಧ್ಯಕ್ಷರಾದ ಸಿರಾಜ ಡಲಾಯತ್ ಶಿವಣ್ಣ ಲಮಾಣಿ ಪುಂಡಲಿಕ ಲಮಾಣಿ ತಾವರೆಪ್ಪ ಲಮಾಣಿ ಸೇರಿದಂತೆ ಆಟೋ ಸ್ಟ್ಯಾಂಡನ ಎಲ್ಲಾ ಮಾಲಕರು ಚಾಲಕರು ಸಂಘದ ಸದಸ್ಯರು ಇದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 