ಮಾನವ ಕಳ್ಳ ಸಾಗಾಣಿಕೆ: ಅನುಮಾನಾಸ್ಪದ ವ್ಯಕ್ತಿ ಕಂಡಲ್ಲಿ ದೂರು ನೀಡಿ

ಮಾನವ ಕಳ್ಳ ಸಾಗಾಣಿಕೆ: ಅನುಮಾನಾಸ್ಪದ ವ್ಯಕ್ತಿ ಕಂಡಲ್ಲಿ ದೂರು ನೀಡಿ  Human trafficking: Report a suspicious person

ಮಾನವ ಕಳ್ಳ ಸಾಗಾಣಿಕೆ: ಅನುಮಾನಾಸ್ಪದ ವ್ಯಕ್ತಿ ಕಂಡಲ್ಲಿ ದೂರು ನೀಡಿ  

ಕೊಪ್ಪಳ 30: ನಗರದ ರೈಲ್ವೆ ನಿಲ್ದಾಣದಲ್ಲಿ, ರೈಲ್ವೆ ಪೊಲೀಸ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಘಟಕ ಹಾಗೂ ಸ್ಪಂದನ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನವನ್ನು ಮಾಡಲಾಯಿತು.  

ಸ್ಪಂದನ ಸಂಸ್ಥೆಯ ಸಂಯೋಜಕರು ಶಂಕರ್‌ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪಂದನ ಸಂಸ್ಥೆಯು ಕಳೆದ 25 ವರ್ಷದಿಂದ ಕೆಲಸ ಮಾಡುತ್ತಿದೆ ಮುಖ್ಯವಾಗಿ ಮಕ್ಕಳ ಕಾನೂನಿನ ನ್ಯಾಯದ ಪ್ರವೇಶ ಮಾಡಲು ಕಾನೂನು ಹಸ್ತಕ್ಷೇಪದ ಮೂಲಕ ಕೆಲಸ ಮಾಡುತ್ತಿದ್ದು ಬಾಲ್ಯ ವಿವಾಹ ,ಬಾಲ ಕಾರ್ಮಿಕರು ,ಮತ್ತು ಮಾನವ ಕಳ್ಳಸಾಗಣೆ ತಡೆಗಟ್ಟುವ ನಿಟ್ಟಿನಲ್ಲಿಕಾರ್ಯನಿರ್ವಹಿಸುತ್ತಿದೆ.ಹಾಗಾಗಿ ಇಂದು ನಾವು ಆರ್ ಪಿ ಎಪ್ ಹಾಗೂ ಜಿ ಆರ್ ಪಿ ಸಹಕಾರ ಸಹಕಾರದ ಮೂಲಕ ಚಾಲನೆ ನೀಡಲು ಈ ದಿನದಂದು ಈ ಒಂದು ಈ ಅಪಹರಣಗಳನ್ನು ನಿಲ್ಲಿಸಲು ಕೆಲಸಮಾಡಬೇಕಾಗಿದೆಅದಕ್ಕಾಗಿಇಂದು ಸೇರಿದ್ದೆವೆ ಮುಂದಿನ ದಿನಗಳಲ್ಲಿ  ನಮಗೆ ನಿಮ್ಮೆಲ್ಲರ ಸಹಕಾರ ಬೇಕಾಗಿದೆಇಲ್ಲಿ ಮಾಡುವಉದ್ದೇಶ .ಸರಕು ಸಾಗಾಣಿಕೆ ಆಗುವ ಸ್ಥಳ ರೈಲ್ವೆತಾಣಆದ್ದರಿಂದ ಸಂಚರಿಸುವ ಸಂದರ್ಭದಲ್ಲಿಯಾವುದಾದರೂ ಅನುಮಾನಾಸ್ಪದ ವ್ಯಕ್ತಿಅಥವಾ ಮಕ್ಕಳು ಮಹಿಳೆಯರು ಇವರನ್ಕಂನುಅಪಹರಣ ಮಾಡುವಯಾವುದಾದರೂಒಂದುದೃಶ್ಯ ನಿಮಗೆ ಕಂಡುಬಂದಲ್ಲಿ  ನಮ್ಮ ಸಹಕಾರಎಲ್ಲಾಇಲಾಖೆಯ ಸಹಕಾರದೊಂದಿಗೆ ಮಾನವ ಕಳ್ಳ ಸಾಗಾಣಿಕೆತಡೆಯೋಣಎಂದು ಹೇಳಿದರು ನಂತರ ಪೊಸ್ರರ್ ಗಳನ್ನು ಂಖಆದ ಉಮೇಶ ಅವರು ಮತ್ತುಆರ್ ಪ ಎಪ್‌ತಂಡ ಬಿಡುಗಡೆ ಮಾಡಿತು. 

ಕಾರ್ಯಕ್ರಮದ ಉದ್ದೇಶಿಸಿ ಆರ್ ಪಿ ಎಪ್ ಅಧಿಕಾರಿಗಳು ಮಾತನಾಡಿ ಮಾನವ ಕಳ್ಳ ಸಾಗಾಣಿಕೆಕುರಿತು ನಾವು ಕೂಡ ಮಹಿಳೆಯರು ಮಕ್ಕಳು ಯಾರೆಇರಬಹುದು ನಮ್ಮ ಗಮನಕ್ಕೆ ಬಂದಾಗ ನಾವು ಅದನ್ನುತಡೆಹಿಡಿದು ಸಂಬಂಧಿಸಿದ ಇಲಾಖೆ ಮೂಲಕ ಶಿಪಾರಸ್ಸು ಮಾಡುತ್ತೆವೆ ನಾವಷ್ಟೆ ಅಲ್ಲಜನರ ಸಹಕಾರ ಮತ್ತು ಸ್ಪಂದನದಂತಹ ಸಂಸ್ಥೆಗಳ ಸಹಕಾರ ನಮಗೆ ಬೇಕು ಮುಂದಿನ ದಿನಗಳಲ್ಲಿ ಎಲ್ಲರ ಬೆಂಬಲದೊಂದಿಗೆ ಕೆಲಸ ಮಾಡೋಣಎಂದು ಹೇಳಿದರು ಮಕ್ಕಳ ಸಹಾಯವಾಣಿಜಿಲ್ಲಾ ಸಂಯೋಜಕರಾದ ಶರಣಪ್ಪ ಸಿಂಗನಾಳ ಮಾತನಾಡಿ ನಿಮ್ಮ ಗಮನಕ್ಕೆ ಅನುಮಾನಾಸ್ಪದ ವ್ಯಕ್ತಿ ಗಳು ಅಥವಾ ಮಕ್ಕಳ ಅಪಹರಣ ಮಾಡಿರಬಹುದೆಂಬ ಮಾಹಿತಿಇದ್ದಲ್ಲಿ 1098 ಕ್ಕೆ ಕರೆ ಮಾಡಿಅಥವಾ ನಮಗೆ ತಿಳಿಸಿ ಮಾನವ ಕಳ್ಳ ಸಾಗಾಣಿಕೆಅನ್ನುವಂತದ್ದು ಬೇಗ ನಮ್ಲಗೆ ತಿಳಿಯದೆ ಇರಬಹುದುಆದರೆಒಬ್ಬ ವ್ಯಕ್ತಿಯನ್ನುರಕ್ಷಣೆ ಮಾಡಬೇಕಂದಾಗ ನಾವು ಅದನ್ನುಅನುಮಾನಾಸ್ಪದಇದೆಅಂದಾಗ ಮಾಹಿತಿ ಪಡೆದುತಕ್ಷಣವೇ ಸಂಬಂಧಿಸಿದ ಇಲಾಖೆಗೆ ತಿಳಿಸುವಂತಹ ಕೆಲಸ ಆಗಬೇಕು ಎಂದು ತಿಳಿಸಿದರು  ಶಿವಲೀಲಾ ಅವರುಕಾರ್ಯಕ್ರಮದ  ವಂದನಾರೆ​‍್ಣಯನ್ನು ಮಾಡಿದರು.ಈಒಂದು ಸಂದರ್ಭದಲ್ಲಿಆರ್ ಪಿ ಎಪ್ ಸಿಬ್ಬಂದಿ ಯಾದ ಶ್ರೀ ಮತಿ ವಿಜಯಲಕ್ಷ್ಮಿ, ಹಾಗೂ ಸರಕು ಸಾಗಾಣೆ ಹಾಗೂ ಬುಕಿಂಗ್‌ಕೌಂಟರ್ ಸಿಬ್ಬಂದಿ ವರ್ಗದವರಾದ ಮಂಜುನಾಥ ಬಾಕಳೆ,ಎಕೆ ಬಸವರಾಜ ಹಾಗೂ ಎನ್‌ಆರ್‌ಎಲ್‌ಎಮ್ ಸಿಬ್ಬಂದಿ ಭಾಗವಹಿಸಿ ಯಶಸ್ವಿಗೋಳಿಸಿದರು.