ವಾರ್ಡ್ ನಂಬರ್ 1ರಿಂದ ವಾರ್ಡ್ ನಂಬರ್ 10 ರವರೆಗೆ ಮನೆಮನೆಗೆ ಭೇಟಿ
House to house visits from Ward No. 1 to Ward No. 10
ಹುಕ್ಕೇರಿ 23: ನಗರದ ವಿವಿಧಡೆ ಸ್ವಾಭಿಮಾನಿ ಫಿನಾಲೆಗೆ ನಿಮ್ಮ ಮತ ನೀಡಿ ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸ್ವಾಭಿಮಾನ ಪಿನಲ್ ವತಿಯಿಂದ ಹುಕ್ಕೇರಿ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸುತ್ತಾ ಚುನಾವಣಾ ಅಭ್ಯರ್ಥಿಗಳಾದ ಮಹಾವೀರ ನೀಲಜಗಿ ಹಾಗೂ ಶ್ರೀಮತಿ ಮಹಬೂಬಿ ಗೌಸ್ ನಾಯಿಕವಾಡಿ ಇವರ ಜೊತೆಗೂಡಿ ಸಂಜು ನಿಲಜಗಿ. ಪ್ರಜ್ವಲ್ ನಿಲಜಗಿ ಲಾಜಮ್ ನಾಯಕವಾಡಿ. ಜಾವಿದ್ ನಾಯಕವಾಡಿ ಜೊತೆಗೂಡಿ ವಾರ್ಡ್ ನಂಬರ್ 1ರಿಂದ ವಾರ್ಡ್ ನಂಬರ್ 10 ರವರೆಗೆ ಮನೆಮನೆಗೆ ಭೇಟಿ ನೀಡಿ ಸ್ವಾಭಿಮಾನಿ ಪೇನಲಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಆಶೀರ್ವದಿಸಬೇಕೆಂದು ಕೇಳಿಕೊಂಡರು.
ಇದೇ ಸಂದರ್ಭದಲ್ಲಿ ವಿವಿಧ ಗಲ್ಲಿಯಲ್ಲಿ ಆಗಿರುವ ಸಮಸ್ಯೆಗಳೇನು ನಾವೆಲ್ಲರೂ ಕೂಡಿಕೊಂಡು ಬಗೆಹರಿಸಿ ಕೊಡುತ್ತೇವೆ ಎಂದು ಮಹಾವೀರ್ ನಿಲಜಗಿ ಹೇಳಿದರು ಹಾಗೂ ಮಾಧ್ಯಮದವರೊಂದಿಗೆ ಮಾತನಾಡಿ ಸ್ವಾಭಿಮಾನಿ ಪೆನಲ್ ರಮೇಶ್ ಕತ್ತಿ ಎ ಬಿ ಪಾಟೀಲ್ ಹಾಗೂ ಜನಪ್ರಿಯ ಶಾಸಕರಾದ ನಿಖಿಲ್ ಕತ್ತಿ ಇವರ ನೇತೃತ್ವದಲ್ಲಿ ಹುಕ್ಕೇರಿ ವಿದ್ಯುತ್ ಸಂಘದ ಅಭ್ಯರ್ಥಿಗಳಾಗಿ ನಮ್ಮನ್ನು ಆಯ್ಕೆ ಮಾಡಿರುತ್ತಾರೆ ಸ್ವಾಭಿಮಾನ ಪೆನಾಲಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ನಮಗೆ ಆಶೀರ್ವದಿಸಿ ನಾವು ನಿಮ್ಮ ಜೊತೆ ಯಾವಾಗಲೂ ಇರುತ್ತೇವೆ ಕಳೆದ 30 ವರ್ಷದಿಂದ ಸಹಕಾರಿ ಕ್ಷೇತ್ರ ಶಿಕ್ಷಣ ಕ್ಷೇತ್ರ ಹಾಗೂ ಹಣಕಾಸಿನ ಕ್ಷೇತ್ರ ಗುರುತಿಸಿಕೊಂಡಿರುವ ನಾನು ಈ ಬಾರಿ ನನ್ನನ್ನು ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುತ್ತಾರೆ ಹಾಗಾಗಿ ನೀವು ನಮ್ಮ ಸ್ವಾಭಿಮಾನ ಪೆನಲಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ನಮಗೆ ಆಶೀರ್ವದಿಸಿ ಎಂದು ಶ್ರೀ ಮಹಾವೀರ್ ನಿಲಜಗಿ ಹೇಳಿದರು.
ಸ್ವಾಭಿಮಾನಿ ಪನಾಲ ಅಭ್ಯರ್ಥಿಗಳಿಗೆ ನಿಮ್ಮ ಮತ ಅಮೂಲ್ಯವಾದದ್ದು ನಮ್ಮ ಸ್ವಾಭಿಮಾನ ಪೆನಲಿನ ಅಭ್ಯರ್ಥಿಗಳಿಗೆ ನಿಮ್ಮ ಮತ ನೀಡಿ ಆಶೀರ್ವದಿಸಿ ಎಂದು ನಾಯಕವಾಡಿ ಹೇಳಿದರು ಹುಕ್ಕೇರಿ ನಗರದ ಗಣ್ಯಮಾನ್ಯರು ಮುಖಂಡರು ಯುವಕರು ಭರ್ಜರಿ ಮತಯಾಚಿಸಿದರು ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 