ವಸತಿ ನಿಲಯ ಪ್ರವೇಶದ ಗಡುವನ್ನು ಜೂ 30ರವರೆಗೆ ವಿಸ್ತರಿಸಲಾಗಿದೆ: ವೆಂಕಟೇಶ್ ಕುಲಕರ್ಣಿ

ವಸತಿ ನಿಲಯ ಪ್ರವೇಶದ ಗಡುವನ್ನು ಜೂ 30ರವರೆಗೆ ವಿಸ್ತರಿಸಲಾಗಿದೆ: ವೆಂಕಟೇಶ್ ಕುಲಕರ್ಣಿ  Hostel admission deadline extended till June 30: Venkatesh Kulkarni

ಸಂಬರಗಿ, 22 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೇ ಅಥಣಿ ತಾಲೂಕ  ಅಧಿಕಾರಿ 25-26  ಸಾಲಿನ ವಸ್ತಿಗೃಹ ನಿಲಯ ವಿದ್ಯಾರ್ಥಿಗಳ ಪ್ರವೇಶದ ಗಡುವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ತಾಲೂಕು ಅಧಿಕಾರಿ ವೆಂಕಟೇಶ್ ಕುಲಕರ್ಣಿ ತಿಳಿಸಿದ್ದಾರೆ.  

ಮಧಭಾವಿಯಲಿ ವಸತಿ ನಿಲಯಕಿ ಭೆಟ್ಟಿ ನಂತರ  ವಲ್ಲಿಯ ಸಮಸ್ಯೆಯನ್ನು ಪರೀಶೀಲನೆ ಮಾತು ನಾಡಿ ಅವರು ವಸ್ತಿ ನಿಲಯದಲ್ಲಿ ಶಿಕ್ಷಣ ಪಡಿವ ವಿದ್ಯಾರ್ಥಿಗಳಿಗೆ ಸರಕಾರದಿಂದ ಎಲ್ಲಾ ಸೌಲಭ್ಯ ಕಲ್ಪಿಸಲಾಗುತ್ತದೆ   ಅಥಣಿ ಕಾಗವಾಡ  ತಾಲೂಕಿನಲ್ಲಿ ಒಟ್ಟು 18 ವಸ್ತಿನಿಲಯ ಗಳು ಇದ್ದು ಅದರಲ್ಲಿ ಬಾಲಕಿಯರ ವಸ್ತಿ ನಿಲಯದಲ್ಲಿ 5 ರಿಂದ 10 ನೇ ತರಗತಿಯವರೆಗಿನ  ಪ್ರವೇಶಕ್ಕಾಗಿ 95 ಬಾಲಕಿಯರ  ಮತ್ತು  ಪಿಯುಸಿ ಹಾಗೂ ಡಿಗ್ರಿ ತರಗತಿಯವರೆಗಿನ 250 ಬಾಲಕಿಯರ ವಸ್ತಿನಿ ಗಳಿವೆ.  ವಿದ್ಯಾರ್ಥಿ ವಸ್ತು ನಿಲಯದಲ್ಲಿ  ಅದೇ ರೀತಿ, ಪಿಯುಸಿ ಡಿಗ್ರಿ ನೇ ತರಗತಿಯವರೆಗಿನ ಬಾಲಕರ ಹಾಸ್ಟೆಲ್‌ಗಳ ಸಂಖ್ಯೆ 725 ಮತ್ತು 5 ರಿಂದ 10 ನೇ ತರಗತಿಯವರೆಗಿನ 540 ವಿದ್ಯಾರ್ಥಿಗಳು. ಆದಾಗ್ಯೂ, ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳ ತಮ್ಮ ಅಜಿ ಆನ್‌ಲೈನ್‌ನಲ್ಲಿ ತಮ್ಮ ಅರ್ಜಿಯನ್ನು ಭರ್ತಿ ಮಾಡಿ ಹತ್ತಿರದ ವಸ್ತಿನೀಲಯ ಕಚೇರಿ ಅಥವಾ ತಾಲೂಕು ಕಚೇರಿಗೆ ಪ್ರತಿಯನ್ನು ಸಲ್ಲಿಸಬೇಕು.  

ಇದರೊಂದಿಗೆ,    ವಸ್ತಿನಿಲಯದಲ್ಲಿ ಪ್ರವೇಶ ಪಡೆದ ನಂತರ, ಅವರಿಗೆ ಉಚಿತ ಪುಸ್ತಕಗಳು, ಬಟ್ಟೆಗಳು, ಶೈಕ್ಷಣಿಕ ಸಾಮಗ್ರಿಗಳನ್ನು ನೀಡಲಾಗುವುದು.  ಮಕ್ಕಳ ಅನುಕೂಲಕ್ಕಾಗಿ ಪ್ರತಿ ಹಾಸ್ಟೆಲ್‌ನಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಕೆಲವು ಹಾಸ್ಟೆಲ್ ಕಟ್ಟಡಗಳ ದುರಸ್ತಿ ಕಾರ್ಯ ಆರಂಭಸವಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ತಾಲೂಕು ಕಚೇರಿಯಲ್ಲಿ ಅಥವಾ ಹತ್ತಿರದ ಹಾಸ್ಟೆಲ್‌ನಲ್ಲಿ ಪ್ರದರ್ಶಿಸುವಂತೆ ಅವರು ವಿದ್ಯಾರ್ಥಿಗಳು ವಿನಂತಿಸಿದ್ದಾರೆ. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಎಲ್ಲಾ ರಿಯಾಯಿತಿಗಳ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ