ಸರಕಾರಿ ನೌಕರರ ಸಂಘದ ಪದಾಧಿಕಾರಿಗೆ ಸನ್ಮಾನ
ಕೊಪ್ಪಳ 09: ಸರಕಾರಿ ನೌಕರರ ಸಂಘದರಾಜ್ಯ ಹಿರಿಯಉಪಾಧ್ಯಕ್ಷರಾಗಿ ನಾಗರಾಜಜುಮ್ಮನ್ನವರನ್ನು ನೇಮಕ ಹಿನ್ನಲೆಯಲ್ಲಿ ಬೆಂಗಳೂರಿನ ಸರಕಾರಿ ನೌಕರರ ಸಂಘದಕೇಂದ್ರಕಚೇರಿಯಲ್ಲಿಜಿಲ್ಲಾಘಟಕದ ವತಿಯಿಂದಸರಕಾರಿ ನೌಕರರ ಸಂಘದರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ, ಗೌರವಾಧ್ಯಕ್ಷರಾದಎಸ್.ಬಸರಾಜ, ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ಗಿರಿಗೌಡ್ರುಅವರನ್ನು ಸನ್ಮಾನಿಸಲಾಯಿತು.
ಈ ಸಮಯದಲ್ಲಿ ನೂತನ ಸರಕಾರಿ ನೌಕರರ ಸಂಘದ ಹಿರಿಯಉಪಾಧ್ಯಕ್ಷರಾದ ನಾಗರಾಜಜುಮ್ಮನ್ನವರ,ಜಿಲ್ಲಾ ಕಾರ್ಯದರ್ಶಿಯಾದ ಶಿವಪ್ಪ ಜೋಗಿ, ವಿಕಲಚೇತನ ನೌಕರರ ಸಂಘದರಾಜ್ಯಾಧ್ಯಕ್ಷರಾದ ಬೀರ್ಪಅಂಡಗಿ, ನೌಕರರ ಸಂಘದ ನಿರ್ದೇಶಕರಾದ ಬಾಳಪ್ಪ ಕಾಳೆ, ಸಂಜೀವ, ಸುರೇಶ ಮೋರಗೇರಿ, ಕಾಶಪ್ಪ ಹಳ್ಳಿ, ಸುನೀಲ್,ವೆಂಕಟೇಶಕುಲಕರ್ಣಿ,ನಾಗರಾಜ ಕುಷ್ಟಗಿ,ಶ್ರೀನಿವಾಸ ಜನಾದ್ರಿಮುಂತಾದವರು ಹಾಜರಿದ್ದರು.