ನೇಸರಗಿಯಲ್ಲಿ ಪವಿತ್ರ ಮೊಹರಂ ಹಬ್ಬ ಆಚರಣೆ
Holy Muharram festival celebrated in Nesaragi
ನೇಸರಗಿ. 26 : ಹಿಂದೂ ಮುಸ್ಲಿಂ ಬಾವೈಕ್ಯತೆಯ ಹಬ್ಬ ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂ ಸಹೋದರರು ಸಡಗರ ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆ 8 ಗಂಟೆಗೆ ಕರ್ನಾಟಕ ಚೌಕ್, ಮಸೀದಿ, ಹಳೆ ಮಸೀದಿಯ ಮೂರು ಡೋಲಿ ದೇವರುಗಳು ಮದ್ಯಾಹ್ನ 1 ಕ್ಕೆ ಸಮ್ಮಿಲನ ಆಗಿ ಮತ್ತೆ ಸಂಜೆ 5 ಘಂಟೆಗೆ ಮೆರವಣಿಗೆ ಮೂಲಕ ರಾತ್ರಿ 7 ಘಂಟೆಗೆ ಹೊಳಿಗೆ ಹೋಗಿ ಮೊಹರಂ ಹಬ್ಬ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಎಲ್ಲ ಸಮಾಜದ ಜನತೆ ಪಾಲ್ಗೊಂಡು ಅದ್ದೂರಿಯಾಗಿ ಮೊಹರಂ ಹಬ್ಬ ಆಚರಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 