ಹೊಳಗುಂದಿ ಲಾರಿ ಮಹೇಶ್ ನಿಧನ
Holagundi Lari Mahesh passes away
ಕೊಟ್ಟೂರು 24: ಕೊಟ್ಟೂರು ನಗರದ ಹೊಳಗುಂದಿ ಲಾರಿ ಮಹೇಶ್ ಗುರುವಾರ ನಿಧನರಾಗಿರುತ್ತಾರೆ, ಮೃತರಿಗೆ 64 ವರ್ಷ ವಯಸ್ಸಾಗಿತ್ತು, ಮೃತರಿಗೆ 2 ಗಂಡು 2 ಹೆಣ್ಣುಮಕ್ಕಳು ಇದ್ದರು.
ಮೃತ ಹೊಳಗುಂದಿ ಮಹೇಶ್ ಕೊಟ್ಟೂರು ನಗರದಲ್ಲಿ ಲಾರಿ ಮಹೇಶ್ ಎಂದೇ ಪ್ರಖ್ಯಾತರಾಗಿದ್ದರು, ಕೊಟ್ಟೂರು ನಗರದಲ್ಲಿ ತುಂಬಾ ವರ್ಷಗಳಿಂದ ಲಾರಿ ಚಾಲಕರಾಗಿ ನಂತರ ಟ್ರಾನ್ಸಪೋರ್ಟ್ ಮಾಲೀಕರಾಗಿ ಸೇವೆ ಸಲ್ಲಿಸುತ್ತಿದ್ದರು, ರಾಜಕೀಯ ಕ್ಷೇತ್ರದಲ್ಲಿ ಸಹ ಗುರುತಿಸಿಕೊಂಡಿದ್ದರು, ಮೃತರ ಅಂತ್ಯಕ್ರಿಯೆ ಕೊಟ್ಟೂರು ನಗರದ ವೀರಶೈವ ರುದ್ರಭೂಮಿಯಲ್ಲಿ ವೀರಶೈವ ಸಂಪ್ರಾದಯದ ಪ್ರಕಾರ ನೆರವೇರಿತು.ಮೃತರ ಕುಟಂಬಕ್ಕೆ ಶಾಂತಿ ಕೋರಿ, ಚಾನುಕೋಟಿ ಶ್ರೀಗಳು, ಉಜ್ಜಿನಿ ಸದ್ಧರ್ಮ ಪೀಠದ ಕಾರ್ಯದರ್ಶಿ, ಎಂ.ಎಂ.ಜೆ. ಹರ್ಷವರ್ಧನ್, ಯುವ ಮುಖಂಡರಾದ ಸಂತೋಷ್ ಅಟವಾಳ್ಗಿ, ಜಗದೀಶ್ ಅಟವಾಳ್ಗಿ, ಕೇಶವ, ಎ.ಪಿ.ಎಂ.ಸಿ. ವರ್ತಕರು, ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿರುತ್ತಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 