ಹಿತೇಶ್ ಕುಮಾರ್ ಬಿ ಸಿ ರಾಯಲ್ ಜೆಸಿಐ ನೂತನ ಅಧ್ಯಕ್ಷ
Hitesh Kumar is the new president of BC Royal JCI
ಹಿತೇಶ್ ಕುಮಾರ್ ಬಿ ಸಿ ರಾಯಲ್ ಜೆಸಿಐ ನೂತನ ಅಧ್ಯಕ್ಷ
ಲೋಕದರ್ಶನ ವರದಿ
ಹೂವಿನ ಹಡಗಲಿ 08: ಇಲ್ಲಿನ ರಾಯಲ್ ಜೆಸಿಐನ 2026 ನೇ ಸಾಲಿನ ನೂತನ ಅಧ್ಯಕ್ಷರಾಗಿ ಜೆಸಿ ಹಿತೇಶ್ ಕುಮಾರ್ ಬಿ ಸಿ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ.ಜೆಸಿ ಆಶಿಶ್ ಜೈನ್ (ಕಾರ್ಯದರ್ಶಿ)ಜೆಸಿ ಶಿವರಾಜ್ ಎಸ್ ಎಂ ಎನ್ ಖಜಾಂಚಿಯಾಗಿ ನೇಮಕ ಮಾಡಲಾಗಿದೆ.ರಾಯಲ್ ಜೆಸಿಐನ ನಿಕಟ ಪೂರ್ವ ಅಧ್ಯಕ್ಷರಾದ ವಿನಾಯಕ ಕೋಡಿಹಳ್ಳಿ, ಡಾ ಟಿ ವೀರೇಶ್, ಭರತ್ ಕುಮಾರ್ ಬಿ ಚೌಹಾಣ್ ಉಪಸ್ಥಿತರಿದ್ದರು.ಚುನಾವಣಾ ಅಧಿಕಾರಿಯಾಗಿ ಜೆಸಿ ಡಾ ಜೆ ಡಿ ಉಮೇಶ್ ಆಯ್ಕೆ ಪ್ರಕ್ರಿಯೆಯನ್ನು ಕ್ರಮ ಬದ್ಧವಾಗಿ ನಡೆಸಿದರು.ಜೆಸಿಐ ರಾಯಲ್ ಘಟಕದ ಸದಸ್ಯರು ಹಾಜರಿದ್ದರು.
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ 