ಹರಪನಹಳ್ಳಿ: ಉಕ್ಕಡದ ಆಂಜನೇಯನ ಕಾತ್ರಿಕೋತ್ಸವ

ಹರಪನಹಳ್ಳಿ 11: ಪಟ್ಟಣದ ವಾಲ್ಮೀಕಿ ನಗರದಲ್ಲಿರುವ ಹುಣ್ಣುಮೆಯ ದಿವಸ ಗುರವಾರದಂದು ಉಕ್ಕಡದ ಆಂಜನೇಯನ  ವಿಶೇಷ ಅಲಂಕರ ಮತ್ತು ಕಾತರ್ಿಕೋತ್ಸವ ನಡೆಯುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ. ಹಾಲೇಶ ಹೇಳಿದರು 

  ಈ ಸಂದರ್ಭದಲ್ಲಿ ಮಾತನಾಡಿದ ಅವರು ಹುಣ್ಣುಮೆಯ ದಿವಸ ಗುರುವಾರದಂದು  ಬೆಳಗ್ಗೆ  6.00 ಗಂಟೆಗೆ ಜೇನುತುಪ್ಪ ಅಭಿಷೇಕ ಮತ್ತು 6:30ಕ್ಕೆ ಪಂಚಾಮೃತ ಅಲಂಕಾರ,7:30ಕ್ಕೆ ವಿಶೇಷ ಫಲ ಅಲಂಕಾರ ನಡೆಯುತ್ತದೆ.ಮತ್ತು ಸಂಜೆ 6ಗಂಟೆಗೆ ಆಂಜಿನೇಯನ ದೀಪೋತ್ಸವ ಮತ್ತು ತೀರ್ಥ ಪ್ರಸಾದ ಕಾರ್ಯಕ್ರಮವಿರುತ್ತದೆ. ಭಕ್ತಾಧಿಗಳು ಕಾರ್ಯಕ್ರಮ ಯಶಸ್ವಿಗೊಳಿಸಲು ತಿಳಿಸಿದರು. ಈ ಸಂಧರ್ಬದಲ್ಲಿ ಕಿಂದ್ರಿ ಹನುಮಂತ,ತಳವಾರ್ ವೆಂಕಟೇಶ, ತಳವಾರ ಹಾಲಪ್ಪ,ತಳವಾರ ನಾಗರಾಜ್, ಹಳೆಬ್ಯಾಡ್ರ ಪರಸಪ್ಪ,ಮತ್ತು ಆಂಜಿನೇಯ ಕಮಿಟಿ ಸದಸ್ಯರು, ಉಪಸ್ಥಿತರಿದ್ದರು.