ಗುರ್ಲಾಪೂರದಲ್ಲಿ ಹನುಮಾನ ಜಯಂತಿ ಆಚರಣೆ
Hanuman Jayanti celebrations in Gurlapur
ಲೋಕದರ್ಶನ ವರದಿ
ಗುರ್ಲಾಪೂರ 03 : ಗ್ರಾಮದ ಹೃದಯ ಭಾಗದಲ್ಲಿರುವ ಹನುಮಂತ ದೇವಾಲಯದಲ್ಲಿ. ಮುಂಜಾನೆ 7. ಗಂಟೆಗೆ ಖಾಸನಿಸ ಬಳಗದವರಿಂದ ಹನುಮಂತನಿಗೆ ವಿಷೇಶವಾಗಿ ಪೂಜೆ ಮಾಡಿ ಅಲಂಕರಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ ತೋಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರು ಆಗಮಿಸಿ ಬಾಲ ಹನುಮನ ನಾಮಕರಣ ಮಾಡಿದರು. ಮಧ್ಯಾನ ಗ್ರಾಮದ ಪ್ರವಾಸಿ ಮಂದಿರದಲ್ಲಿ ಹನುಮಾನ ಜಯಂತಿ ಪ್ರಯುಕ್ತವಾಗಿ ಮಹಾಪ್ರಸಾದ ಮಾಡಿದ್ದರು. ಸಂಜೆಗ್ರಾಮದ. ವಿಶ್ವ ಹಿಂದು ಪರಿಷತ ಭಜರಂಗದಳ ಗುರ್ಲಾಪೂರದ ಬಳಗದವರ ಸಹಯೊದಲ್ಲಿ. ಹನುಮನ ಭಾವಚಿತ್ರಕ್ಕೆ ರುದ್ರಯ್ಯಾ ಹಿರೇಮಠ ಸ್ವಾಮೀಜಿ ಹಾಗೂ ಚಿದಾನಂದ ಹಿರೇಮಠ ಗುರುಗಳು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಮಲ್ಲಪ್ಪ ಮುಗಳಖೋಡ, ಅಶೋಕ ಗಾಣಿಗೇರ, ಮಹಾದೇವ ರಂಗಾಪೂರ, ವಾಸಪ್ಪ ಹಳಬರ,ಪರ್ಪ ಪಾಟೀಲ, ಸಿದ್ದಪ್ಪ ಹಳ್ಳೂರ,ದುಂಡಪ್ಪ ಮುಗಳಖೋಡ, ಹಾಗೂ ವಿಶ್ವ ಹಿಂದೂ ಪರಿಷತ ಭಜರಂಗದಳದ ಕಾರ್ಯಕತರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 