ಜರ್ಮನ್ ಹನೌ ದಾಳಿ : ಓರ್ವನ ಬಂಧನ

ಮಾಸ್ಕೋ, ಫೆ 20,ಜರ್ಮನಿಯ ಹನೌನಲ್ಲಿ ನಡೆದ ಎರಡು ಗುಂಡಿನ ದಾಳಿ ಸಂಬಂಧ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಗುರುವಾರ ಅಲ್ಲಿನ ಮಾಧ್ಯಮ ವರದಿ ಮಾಡಿದೆ.  ಬುಧವಾರ ತಡರಾತ್ರಿ ಗುರುತು ಪತ್ತೆಯಾಗದ ಬಂದೂಕುಧಾರಿ ಎರಡು ಶಿಶಾ ಬಾರ್ ಗಳ ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದ.  ಈ ದಾಳಿಯಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದು ಇತರ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ದಾಳಿಗೆ ಕಾರಣ ತಿಳಿದುಬಂದಿಲ್ಲ.