ಕೃಷಿ ಸಹಾಯಕ ನಿರ್ದೇಶಕರಾಗಿ ಎಚ್.ನಾಗರಾಜ
H. Nagaraja as Assistant Director of Agriculture
ಹೂವಿನಹಡಗಲಿ 02: ಪಟ್ಟಣದ ಕೃಷಿ ಇಲಾಖೆಗೆ ನೂತನವಾಗಿ ಆಗಮಿಸಿದ ಕೃಷಿ ಸಹಾಯಕ ನಿರ್ದೇಶಕರಾದ ಎಚ್.ನಾಗರಾಜ ಇವರಿಗೆ ಕಾವೇರಿ ಆಗ್ರೋ ಟ್ರೇಡರ್ಸ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸನ್ಮಾನಿಸಲಾಯಿತು.ಕಾವೇರಿ ಟ್ರೇಡರ್ಸ್ ಮಾಲೀಕರಾದ ಮಹೇಶನಾಯ್ಕ್ ಮಾತನಾಡಿ ಕೃಷಿ ಇಲಾಖೆಯ ಸರ್ಕಾರದಿಂದ ಸಿಗುವ ಸಬ್ಸಿಡಿ ಮತ್ತು ಕೃಷಿ ಉಪಕರಣಗಳು ಓಷಧಿಗಳು, ಪಂಪ್, ತಾಡ್ ಪಾಲ್ ಕೃಷಿ ಉಪಕರಣಗಳಾದ ಎಡೆಕುಂಟೆ, ಬಿತ್ತನೆ ಕೂರಿಗೆ ಹಾಗೂ ಇತರೆ ಸಾಮಗ್ರಿಗಳನ್ನು ಉತ್ತಮ ಗುಣಮಟ್ಟ ಹೆಚ್ಚುದಿನ ರೈತರಿಗೆ ತಾಳಿಕೆ ಬರುವಂತೆ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಹೇಳಿದರು.ಈ ವೇಳೆ ಹಡಗಲಿ ಕೃಷಿ ಸಹಾಯಕ ನಿರ್ದೇಶಕರಾದ ಹೆಚ್.ನಾಗರಾಜ, ಕಾವೇರಿ ಟ್ರೇಡರ್ಸ್ ಮಾಲೀಕರಾದ ಮಹೇಶ್ ನಾಯ್ಕ್, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಹೊಳಗುಂದಿ ಶಿವರಾಜ್ ಸಂಘಟನಾ ಕಾರ್ಯದರ್ಶಿ ಡಿ. ಗೀರೀಶ್ ಹಾಗೂ ದುರ್ಗಪ್ಪ ಇದ್ದರು.
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ 