ನಾಳೆ ಗುರುಸ್ಮೃತಿ ಸಂಗೀತ ನಮನ ಕಾರ್ಯಕ್ರಮ
Guru Smriti Sangeet Naman program tomorrow
ಬೆಳಗಾವಿ 17: ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್‌ದವರು ಇದೇ ದಿ. 19ರಂದು ಸಾಯಂಕಾಲ 5.30ಕ್ಕೆ ಹಿಂದವಾಡಿ ಗೋಮಟೇಶ ವಿದ್ಯಾಪೀಠ ಹತ್ತಿರವಿರುವ ಐಎಂಇಆರ್ ಸಭಾಭವನದಲ್ಲಿ ಪಂ.ರಾಂಭಾವು ಬಿಜಾಪುರೆ ಮತ್ತು ಪ್ರೊ. ಗುರುರಾಜ ಹನುಮಂತ ಕಾಟೋಟಿ ಅವರ ಸ್ಮರಣಾರ್ಥ ಗುರುಸ್ಮೃತಿ ಸಂಗೀತ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಅದಿತಿ ಪ್ರಸಾದ ಅವರಿಂದ ಭರತನಾಟ್ಯ ಪ್ರದರ್ಶನ. ಪ್ರಸಾದ ಪಂಡಿತ ಅವರಿಂದ ಗುರು ಮಹಿಮಾ ಕುರಿತು ಉಪನ್ಯಾಸ. ಆದಿತ್ಯ ಪಲ್ಲಕ್ಕಿ ಅವರಿಂದ ಹಿಂದೂಸ್ಥಾನಿ ಗಾಯನ, ಡಾ. ದೀಲೀಪ ಗಾಯ್ತೋಂಡೆ ಹಾರ್ಮೋನಿಯಂ ಸೋಲೋವಿದೆ. ಅಂಗದ ದೇಸಾಯಿ ತಬಲಾ ಹಾಗೂ ತೇಜಸ್ ಕಾಟೋಟಿ ಹಾರ್ಮೋನಿಯಂ ಸಾಥ ನೀಡಲಿದ್ದಾರೆ. ಪ್ರವೇಶ ಉಚಿತವಿದ್ದು ಆಸಕ್ತರು ಕಾರ‌್ಯಕ್ರಮದ ಸದುಪಯೋಗ ಪಡೆಯುವಂತೆ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 