ಶಿವಶರಣೆ ಅಕ್ಕಮಹಾದೇವಿಯ ಭಾವಚಿತ್ರದ ಭವ್ಯ ಮೆರವಣಿಗೆ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ
Grand procession of the portrait of Shivasharane Akkamahadevi and International Women's Day celebrat
ಹುಬ್ಬಳ್ಳಿ 06 : ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು, ಧಾರವಾಡ ಜಿಲ್ಲಾ ಘಟಕ, ಮಹಿಳಾ ಘಟಕ, ಯುವ ಘಟಕ, ಬಸವಕೇಂದ್ರ-ಮಹಿಳಾ ಘಟಕದ ಹಾಗೂ ಬಸವ ಪರ ಸಂಘಟನೆಗಳ ಸಹಯೋಗದಲ್ಲಿ ಸ್ತ್ರೀ ಶಕ್ತಿಯ ಪ್ರತಿಪಾದಕಿ, ಮಹಾನ್ ಸಾಧಕಿ, ಕನ್ನಡದ ಕವಯಿತ್ರಿ ಶಿವಶರಣೆ ಅಕ್ಕಮಹಾದೇವಿಯ ಜಯಂತಿ ಉತ್ಸವ ಕಾರ್ಯಕ್ರಮ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿವಶರಣೆ ಅಕ್ಕಮಹಾದೇವಿಯ ಭಾವಚಿತ್ರದ ಭವ್ಯ ಮೆರವಣಿಗೆಯಲ್ಲಿಜಾಂಜ, ಮಹಿಳಾ ತಂಡಗಳಿಂದ ವಚನ ಗಾಯನ, ಸಾಮೂಹಿಕ ನೃತ್ಯ, ಸಂಗೀತ, ಘೋಷಣೆಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ಘಟಕದ ಅಧ್ಯಕ್ಷ ಎಂ.ವಿ. ಗೊಂಗಡಶೆಟ್ಟಿ , ಖ್ಯಾತ ಸಾಹಿತಿಗಳು, ಹೃದಯ ರೋಗ ತಜ್ಞ ವೈದ್ಯರಾದ ಡಾ ವಿಜಯಲಕ್ಷ್ಮಿ ಬಾಳೇಕುಂದ್ರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಸೋಹನ್ ಸುರೇಶ್ ಹೊರಕೇರಿ, ಶಂಕರ್ ಕೋಳಿವಾಡ, ದಾಕ್ಷಾಯಣಿ ಕೋಳಿವಾಡ, ಸವಿತಾ ನಡಕಟ್ಟಿ , ಶಶಿಧರ್ ಕರವೀರಶೆಟ್ಟರ್,. ಬಸವರಾಜ ಲಿಂಗಶೆಟ್ಟರ್, ಎಸ್‌ವಿ ಪಟ್ಟಣಶೆಟ್ಟಿ, ಕೆ ಎಸ್ ಇನಾಮತಿ ಎಸ್‌ವಿ ಕೋಟಗಿ, ಡಾ ಲಿಂಗರಾಜ ಅಂಗಡಿ, ಪ್ರೊ ಕೆ ಎಸ್ ಕೌಜಲಗಿ, ಡಾ ಸ್ನೇಹಾ ಭೂಸನೂರ, ಸುನೀಲಾ ಬ್ಯಾಹಟ್ಟಿ, ಶೋಭಾ ಜಾಬಿನ್, ವಿದ್ಯಾ ವಂಟಮುರಿ, ಜಯಶ್ರೀ ಹಿರೇಮಠ , ಸಿದ್ದಮ್ಮ ಅಡವೆನ್ನವರ ಡಾ. ಸರ್ವಮಂಗಳಾ ಕುದರಿ , ಸರೋಜಾ ಮೇಟಿ , ಭಾರತಿ ವಾಲಿ , ಮೃತ್ಯುಂಜಯ ಮಟ್ಟಿ, ಶಿವಯೋಗಿ ಮೂರ್ಖಂಡೆ, ಪ್ರಭು ಅಂಗಡಿ, ಪ್ರಭು ಶೆಟ್ಟರ್ , ಪ್ರಭಾ ಯರೇಸಿಮಿ , ಈರ್ಪ ಎಮ್ಮಿ , ಸುರೇಶ್ ಹುಗ್ಗಿಶೆಟ್ಟರ, ಚಿಂತಾಮಣಿ ಸಿಂಧಗಿ , ವಿಜಯಲಕ್ಷ್ಮಿ ಗಂಗಲ್ , ಆಶಾ ಕವಳಿ , ಲಕ್ಷ್ಮೀ ಲಿಂಗಶೆಟ್ಟರ್ , ಅನಿಲ್ ಲಿಂಗಶೆಟ್ಟರ್ , ನೀಲಾಂಬಿಕಾ ಇನಾಮತಿ, ಉಮಾ ಹುಲಿಕಂತಿಮಠ , ಪ್ರಜ್ಞಾ ನಡಕಟ್ಟಿ , ಶಶಿಕಲಾ ಕೊಡೇಕಲ್, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಬಸವಾಭಿಮಾನಿಗಳು, ಲಿಂಗಾಯತರು, ಸರ್ವ ಸಮಾಜದವರು, ಆಸಕ್ತರು ಭಾಗವಹಿಸಿ, ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 