ಸರ್ಕಾರಿ ಯೋಜನೆಗಳು ಬಡವರಿಗೆ ತಲುಪಲಿ: ಶಾಸಕ ಸವದಿ
Government schemes should reach the poor: MLA Savadi
ಲೋಕದರ್ಶನ ವರದಿ
ಮಹಾಲಿಂಗಪುರ 23 : ಸರ್ಕಾರದ ಪ್ರತಿ ಯೋಜನೆಯೂ ನಿಜವಾದ ಬಡವರಿಗೆ ತಲುಪಬೇಕು ಆಮೂಲಕ ಬಡವರಿಗೆ ಉದ್ಧಾರವಾಗಿ ಸ್ವಸ್ಥ ಸಮಾಜ, ಸಮೃದ್ಧ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ. ಆ ನಿಟ್ಟಿನಲ್ಲಿ ಶಿವಲಿಂಗ ಪೋಳ ಮತ್ತು ಮಹಾಲಿಂಗ ಮುಗಳಖೋಡ ಇವರ ತಂಡ ಬಡ ನಿರ್ಗತಿಕರನ್ನು ಗುರುತಿಸಿ ಅವರಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡುತ್ತಿರುವದು ಶ್ಲಾಘನೀಯ ಎಂದು ಶಾಸಕ ಸಿದ್ದು ಸವದಿ ಹೇಳಿದರು. ಸಮೀಪದ ಸೈದಾಪುರ ಕ್ರಾಸ್ ನ ಮಾರುತಿ ದೇವಾಲಯದ ಆವರಣದಲ್ಲಿ ಜರುಗಿದ ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ಅಂಗವೀಕಲ ವೇತನ ಮತ್ತು ವೃದ್ಧಾಪ್ಯ ವೇತನಗಳ ಆದೇಶ ಪತ್ರ ವಿತರಿಸಿ ಮಾತನಾಡಿದರು.
ಭಾಜಪ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಆನಂದ ಕಂಪು, ಮುಖಂಡರಾದ ಬಸವಣ್ಣೆಪ್ಪ ಬ್ಯಾಳಿ, ಮುರಿಗೆಪ್ಪ ಗುಣದಾಳ, ಶಿವಪ್ಪ ಬಾಯಪ್ಪಗೋಳ, ಚನ್ನಪ್ಪ ಪಟ್ಟಣಶೆಟ್ಟಿ, ನಾಗಪ್ಪ ಕೇತಗೌಡ, ಶಿವಲಿಂಗಪ್ಪ ಕೌಜಲಗಿ, ಪರಮಾನಂದ ಉಳ್ಳಾಗಡ್ಡಿ, ರಾಮನಗೌಡ ಪಾಟೀಲ, ಚಿನ್ನಪ್ಪ ಬಾಯಪ್ಪಗೋಳ, ಸಿದ್ಧಾರೂಢ ಕೌಜಲಗಿ, ಮುತ್ತಪ್ಪ ಪಶ್ಚಾಪುರ, ಲಕ್ಷ್ಮಣ ಉಳ್ಳಾಗಡ್ಡಿ, ಮಹಾಲಿಂಗಪ್ಪ ಬಾಯಪ್ಪಗೋಳ, ಮಲ್ಲಪ್ಪ ಬಾಯಪ್ಪಗೋಳ, ಶಿವಲಿಂಗ ಪೋಳ, ಮಹಾಲಿಂಗ ಮುಗಳಖೋಡ, ಮಲ್ಲಪ್ಪ ಕೌಜಲಗಿ, ಯಮನಪ್ಪ ಉಪ್ಪಾರ, ಆನಂದ ಬನಹಟ್ಟಿ, ವಿವೇಕ ಮಲಕಾಪುರ, ಲಚ್ಚಪ್ಪ ಲಮಾಣಿ, ಮಹಾದೇವ ಬಿಸನಾಳ ಮಲ್ಲಪ್ಪ ಬಿಸನಾಳ ಇತರರಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 