ದ್ವಿತೀಯ ಪಿ.ಯು.ಸಿ. ಪರೀಕ್ಷಾ ಫಲಿತಾಂಶದಲ್ಲಿ ದಾಖಲೆ ನಿರ್ಮಿಸಿದ ಸರ್ಕಾರಿ ಕಾಲೇಜು

ದ್ವಿತೀಯ ಪಿ.ಯು.ಸಿ. ಪರೀಕ್ಷಾ ಫಲಿತಾಂಶದಲ್ಲಿ ದಾಖಲೆ ನಿರ್ಮಿಸಿದ ಸರ್ಕಾರಿ ಕಾಲೇಜು Government college sets record in second PUC exam results

ಯಮಕನಮರಡಿ 10: ಸ್ಥಳೀಯ ಎಸ್‌.ಆರ್‌.ಎಮ್ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯವು  2025 26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ. 1 ರಲ್ಲಿ ದಾಖಲೆಯ  ಫಲಿತಾಂಶ ನೀಡುವುದರ ಮೂಲಕ ಜನರ ಹಾಗೂ ವಿದ್ಯಾರ್ಥಿಗಳ ಪ್ರಶಂಸೆಗೆ ಕಾರಣವಾಗಿದೆ.   

ಕಾಲೇಜಿನ ಫಲಿತಾಂಶವು ಈ ರೀತಿಯಾಗಿದೆ.  ಕಲಾವಿಭಾಗ ದರ್ಶನ್ ಪೂಜೇರಿ 537/600, ರವಿಚಂದ್ರ ಕೊರವ526/600, ಸಾವಿತ್ರಿ ಸಾವನ್ನವರ್521/600    ವಾಣಿಜ್ಯ  ವಿಭಾಗದಲ್ಲಿ ಪ್ರೀತಿ ಗಸ್ತಿ 558/600,ಅಶ್ವಿನಿ ಬಾಕಳೆ 553/600, ಪ್ರಿಯಾಂಕಾ ಕಾಂಬಳೆ  538/600  ರೇಖಾ ಮಜತಿ, 538/600 ಅದರಂತೆ  ವಿಜ್ಞಾನ ವಿಭಾಗದಲ್ಲಿ ಸಾಧನಾ ಮೇತ್ರಿ 557/600, ರುಕ್ಮಿಣಿ ಮೆಟಗುಡ್ಲಿ 542/600, ಪೂರ್ಣಿಮಾ ಬುಜಪ್ಪಗೋಳ 538/600,  ಈ ರೀತಿಯಾಗಿ ಬಂದಿರುತ್ತದೆ. ಅದರಂತೆ ಒಟ್ಟು  ಕಾಲೇಜಿನ ಫಲಿತಾಂಶವು  ಕಲಾ ವಿಭಾಗ ಪರೀಕ್ಷೆಗೆ ಕುಳಿತ 76 ವಿದ್ಯಾರ್ಥಿಗಳ ಪೈಕಿ  72 ವಿದ್ಯಾರ್ಥಿಗಳು ಪಾಸಾಗಿದ್ದು  ಫಲಿತಾಂಶ 94.73ಅ ಬಂದಿದೆ. ವಾಣಿಜ್ಯ  ವಿಭಾಗದಲ್ಲಿ 44 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರ ಪೈಕಿ  43 ವಿದ್ಯಾರ್ಥಿಗಳು ಪಾಸ ಆಗಿ  ಶೆ.97.72ಅ. ಫಲಿತಾಂಶ ನೀಡಿದ್ದಾರೆ ಅದರಂತೆ  ವಿಜ್ಞಾನ ವಿಭಾಗದಲ್ಲಿ 83 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು   83 ವಿದ್ಯಾರ್ಥಿಗಳು ಪಾಸ ಆಗುವುದರೊಂದಿಗೆ  100ಅ.ಫಲಿತಾಂಶ ನೀಡಿರುತ್ತಾರೆ. ಒಟ್ಟಾರೆಯಾಗಿ ಕಾಲೇಜಿನ ಫಲಿತಾಂಶವು   203 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ಅದರ ಪೈಕಿ  198 ವಿದ್ಯಾರ್ಥಿಗಳು ಪಾಸಾಗುವುದರೊಂದಿಗೆ  ಶೆ.97.53ಅ ಫಲಿತಾಂಶವು ಕಾಲೇಜಿಗೆ ಬಂದಿದೆ. ಅದರಂತೆ ವಿಷಯವಾರು ಫಲಿತಾಂಶವು ಈ ಇದೆ.  ಕನ್ನಡ 184. ಪಾಸಾದವರು.183. ಫಲಿತಾಂಶ.99.45%. ಇಂಗ್ಲಿಷ್‌. 203 ಪಾಸಾದವರು 199. ಫಲಿತಾಂಶ 98.ಅ ಇತಿಹಾಸ. 120. ಪಾಸಾದವರು 119. ಫಲಿತಾಂಶ 99%. ಅರ್ಥಶಾಸ್ತ್ರ  120 ಪಾಸಾದವರು 119 ಫಲಿತಾಂಶ 99ಸಮಾಜಶಾಸ್ತ್ರ. 76 ಪಾಸಾದವರು 76. ಫಲಿತಾಂಶ100 ರಾಜ್ಯಶಾಸ್ತ್ರ 76 ಪಾಸಾದವರು 76 ಫಲಿತಾಂಶ 100%. ವ್ಯವಹಾರ ಅಧ್ಯಯನ. 44 ಪಾಸಾದವರು 44 ಫಲಿತಾಂಶ 100%. ಲೆಕ್ಕಶಾಸ್ತ್ರ. 44. ಪಾಸಾದವರು 43. ಫಲಿತಾಂಶ 97.72ಅ ಭೌತಶಾಸ್ತ್ರ. 83 ಪಾಸಾದವರು 83 ಫಲಿತಾಂಶ.100% ರಸಾಯನಶಾಸ್ತ್ರ 83 ಪಾಸಾದವರು 83 ಫಲಿತಾಂಶ 100% ಗಣಿತ.)83 ಪಾಸಾದವರು 83 ಫಲಿತಾಂಶ100ಅ. ಜೀವಶಾಸ್ತ್ರ  83. ಪಾಸಾದವರು 83 ಫಲಿತಾಂಶ 100ಅ. ಹಿಂದಿ 15 ಪಾಸಾದವರು 15 ಫಲಿತಾಂಶ 100ಅ ಮರಾಠಿ. 3 ಪಾಸಾದವರು.3. ಫಲಿತಾಂಶ 100%. ಉರ್ದು.1 ಪಾಸಾದವರು1 ಫಲಿತಾಂಶ.100. ಈ ರೀತಿ ಇರುತ್ತದೆ.ವಿಶೇಷವೆಂದರೆ ವಿಜ್ಞಾನ ವಿಭಾಗದಲ್ಲಿ 100ಕ್ಕೆ  100ರಷ್ಟು ಫಲಿತಾಂಶ ಬಂದಿರುತ್ತದೆ. 

ಕಾರಣ  ಈ ವಿದ್ಯಾರ್ಥಿಗಳ ಸಾಧನೆ ಹಾಗೂ ಕಾಲೇಜಿನ ಫಲಿತಾಂಶಕ್ಕೆ ನಮ್ಮ ಕಾಲೇಜಿನ  ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಸತೀಶ್ ಅಣ್ಣ ಜಾರಕಿಹೊಳಿ ಲೋಕೋಪಯೋಗಿ ಸಚಿವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ, ನಮ್ಮ ಮಹಾವಿದ್ಯಾಲಯದ ಉಪಾಧ್ಯಕ್ಷರು, ಸರ್ವ ಸದಸ್ಯರು, ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ಪಾಲಕರು ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.