ಕೊಲಂಬೋ, ನ 21: ಹಣಕಾಸು ದುರುಪಯೋಗ ಪ್ರಕರಣದಲ್ಲಿ ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರನ್ನು ಅಲ್ಲಿನ ಹೈಕೋಟರ್್ ಆರೋಪದಿಂದ ಖುಲಾಸೆಗೊಳಿಸಿದೆ.
ರಕ್ಷಣಾ ಕಾರ್ಯದಶರ್ಿಯಾಗಿದ್ದ ಡಿ.ಎ.ರಾಜಪಕ್ಸ ಸ್ಮಾರಣ ಸಂಗ್ರಹಾಲಯ ನಿಮರ್ಾಣಕ್ಕಾಗಿ ಸಕರ್ಾರದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದ ಆರೋಪ ಅವರ ವಿರುದ್ಧ ಕೇಳಿ ಬಂದಿತ್ತು. ಮೂವರು ಸದಸ್ಯರ ವಿಶೇಷ ಪೀಠ ಈ ತೀಪು ನೀಡಿದೆ. ಈ ನಡುವೆ ಗೋಟಬಯ ಅವರ ಪಾಸ್ ಪೋಟರ್್ ಅನ್ನು ಮರಳಿ ಅವರ ವಶಕ್ಕೆ ನೀಡಬೇಕೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಪಕ್ಸೆ ಹಾಗೂ ಇತರ ಆರು ಮಂದಿಯ ವಿರುದ್ಧ 3.39 ಕೋಟಿ ರೂ ಹಣ ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿತ್ತು.