ಜೇಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಉತ್ತಮ ಫಲಿತಾಂಶ
Good results for Jessie English Medium High School
ಲೋಕದರ್ಶನ ವರದಿ
ಮಹಾಲಿಂಗಪುರ 23 : ಸ್ಥಳೀಯ ಜೇಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ಶೇ.98 ಫಲಿತಾಂಶ ಪಡೆದಿದೆ ಎಂದು ಮುಖ್ಯೋಪಾಧ್ಯಾಯ ಎಸ್.ಜಿ.ಕೌಜಲಗಿ ತಿಳಿಸಿದ್ದಾರೆ. ವರ್ಷಿಣಿ ಅಶೋಕ ಸಗರಿ(602)96.32 ಅ ಪ್ರಥಮ, ಪ್ರತೀಕ್ಷಾ ನಾಗಪ್ಪ ಮ್ಯಾಗಾಡಿ(597) 95.52ಅ ದ್ವಿತೀಯ, ಕೃಪಾ ಮಹಾಂತೇಶ ಕುರಹಟ್ಟಿ(585) 93.6ಅ ತೃತೀಯ ಸ್ಥಾನದೊಂದಿಗೆ ನಿಶ್ಚಿತಾ ಈಶ್ವರ ಮುದಕವಿ(577)92.32ಅ, ಸುಹಾನಾ ಇಮಾಮಸಾಬ ಕೊಣ್ಣೂರ(575)92ಅ, ಮಹಾಲಕ್ಷ್ಮಿ ದೇವಪ್ಪ ಗುಳದಳ್ಳಿ(565)90.4ಅ, ಹರ್ಷದ ಮೀರಾಸಾಬ ಮುಲ್ತಾನಿ(565)90.4ಅ, ತೈಬಾ ಢವಳೇಶ್ವರ 89.92ಅ, ಲಕ್ಷ್ಮೀ ಮುಗಳಖೋಡ 89.28ಅ, ಸಮೃದ್ಧಿ ರಾವಳ 89.12ಅ, ಮುನಸ್ಸಬಾ ತೇರದಾಳ 88.32ಅ, ಪಾರ್ವತಿ ಶ್ರೀಮಂತ ಹುಣಶಾಳ 88ಅ, ವಿಜಯಲಕ್ಷ್ಮೀ ರಾವಳ 87.84ಅ, ತಷ್ನುಬಾ ಮುಲ್ಲಾ 87.52ಅ, ಶ್ರೇಯಾ ನಾಗರಾಳ 85.76ಅ ಅಂಕ ಪಡೆದು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದು, ಒಟ್ಟು 16 ಡಿಸ್ಟಿಂಕ್ಷನ್, 29 ಫಸ್ಟ್ಕ್ಲಾಸ್, 13 ಸೆಕೆಂಡ್ಕ್ಲಾಸ್, 04 ಉತ್ತೀರ್ಣ ಎಂದು ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 