ಸೈನಿಕ ಶಾಲೆಗೆ ಸ್ವರ್ಣ ಪದಕ

ಲೋಕದರ್ಶನ ವರದಿ

ಬೆಳಗಾವಿ 25:ಇಂಡಿಯನ್ ರೋಪ್ ಸ್ಕಿಪ್ಪಿಂಗ್ ಪೆಡರೆಷನ್ (ಖಖಈ) ಇವರು ಆಯೋಜಿಸಿದ್ದ ರಾಷ್ಟ್ರೀಯ ರೋಪ್ ಸ್ಕಿಪ್ಪಿಂಗ್ ಸ್ಪಧರ್ೆ 2018-19 ರಲ್ಲಿ, ನೋವಿಸ್ ಸಬ್ ಜೂನಿಯರ್, ಜೂನಿಯರ್ ಮತ್ತು ಸಿನಿಯರ್ ವರ್ಗಗಳಲ್ಲಿ ಮಹಾರಾಷ್ಟ್ರದ ಶಿರಡಿಯ ಸಾಯಿ ಸಿಲ್ವರ್ ಓಕ್ ಗಾರ್ಡನ್ ನಲ್ಲಿ ದಿ.19ರಿಂದ ದಿ.22ರವರೆಗೆ ನಡೆದ ಸ್ಪಧರ್ೆಯಲ್ಲಿ ನಮ್ಮ ಶಾಲೆಯ ಒಟ್ಟು 35 ವಿದ್ಯಾಥರ್ಿನಿಯರು ಭಾಗವಹಿಸಿದ್ದರು ಅದರಲ್ಲಿ 13 ಸ್ವರ್ಣ ಪದಕ, 29 ಬೆಳ್ಳಿ ಪದಕ ಹಾಗೂ 6 ಕಂಚಿನ ಪದಕ ಸೇರಿ ಒಟ್ಟು 48 ಪದಕಗಳನ್ನು ಪಡೆದು ಟೀಮ್ ಡೇಮೊದಲ್ಲಿ ಎರಡನೇಯ ಸ್ಥಾನ ಹಾಗೂ ಒಟ್ಟಾರೆ ಸ್ಪಧರ್ೆಯಲ್ಲಿ 4ನೇ ಸ್ಥಾನವನ್ನು ಗಳಿಸಿ ಶಾಲೆಗೆ ಹೆಮ್ಮೆಯನ್ನು ತಂದಿದ್ದಾರೆ. ವಿದ್ಯಾಥರ್ಿನಿಯರ ಈ ಸಾಧನೆಗಾಗಿ ಶಾಲಾ ಚೇರಮನ್ರಾದ ಡಾ. ಮಹೇಂದ್ರ ಎಸ್. ಕಂಠಿ, ಸದಸ್ಯ ಕಾರ್ಯದಶರ್ಿಗಳಾದ ಮಹಾಂತೇಶ ಎಸ್. ಕೌಜಲಗಿ, ಎಮ್.ಎಲ್.ಎ. ಬೈಲಹೊಂಗಲ, ಹಾಗೂ ಪ್ರಾಚಾರ್ಯರು, ಶಾಲಾ ಸಿಬ್ಬಂದಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.