ಮಕ್ಕಳಿಗೆ ಉತ್ತಮ ಸಂಸ್ಕಾರ ,ಸಂಸ್ಕೃತಿ ನೀಡಿ: ಉತ್ತಂಗಿ ಸೋಮ ಶಂಕರ ಸ್ವಾಮೀಜಿ
Give children good morals and culture: Utthangi Soma Shankara Swamiji
ಹೂವಿನಹಡಗಲಿ 28- ಮಕ್ಕಳಿಗೆ ಪಾಲಕರು ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡಬೇಕು ಎಂದು ಉತ್ತಂಗಿ ಸೋಮ ಶಂಕರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹೊಳಗುಂದಿ ಗ್ರಾಮದ ಊರಮ್ಮದೇವಿ ದೇವಸ್ಥಾನ ದಲ್ಲಿ ಶನಿವಾರ 6ನೇ ದಿನದ ಕಾರ್ಯಕ್ರಮ ದಲ್ಲಿ ಸಾನಿದ್ಯ ವಹಿಸಿ ಮಾತನಾಡಿ ಧಾರ್ಮಿಕ ಕಾರ್ಯಕ್ರಮ ಗಳು. ಪುರಾಣ ಪ್ರವಚನಗಳು ಕೇಳುವುದರಿಂದ ಮಾನಸಿಕ ನೆಮ್ಮದಿ ಸಾಧ್ಯ ಎಂದರು. ದಸರಾ ಮಹೋತ್ಸವ ಪ್ರಯುಕ್ತ ಶ್ರೀದೇವಿ ಪುರಾಣ ಪ್ರವಚನವನ್ನು ಪ್ರತಿ ದಿನ ಹೆಚ್.ಎಂ.ಮಲ್ಲಿಕಾರ್ಜುನ. ಪಿ.ನಿತ್ಯಾನಂದ ಆಚಾರ್ಯ ಓದಿದರು.
ಊರಮ್ಮ ದೇವಿ ದೇಗುಲ ಸಮಿತಿ ಅದ್ಯಕ್ಷ ಎನ್.ಎಸ್.ಸುರೇಶ್. ಕಾರ್ಯ ದರ್ಶಿ ಚಾವಡಿ ಮಂಜುನಾಥ. ಸದಸ್ಯ ರಾದ ಹೆಚ್.ಅಶೋಕ. ಸಂಗೀತ ಉಪನ್ಯಾಸಕ ಪೂಜಾರ ಬಸವರಾಜ. ತಬಲ ಸೋಗಿ ಶಿಕ್ಷಕ ಚಂದ್ರ್ಪನಡೆಸಿಕೊಟ್ಟರು. ನಂತರಸೋಮೇಶ್ವರ ಭಜನಾ ಸಂಘ ಮತ್ತು ವೀರೇಶ್ವರ ಭಜನೆ ಸಂಘದವರು ಭಜನೆ ಮಾಡಿದರು. ಎಂ.ಪ್ರಕಾಶ, ಯು.ಶರತ್, ಎನ್.ಸಿದ್ದೇಶ.ಹೆಚ್.ಡಿ.ಸಂತೋಷ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 