ಪಟ್ಟಣ ಪಂಚಾಯಿತಿಯಿಂದ ಕಸ ತೆರವು
Garbage removal from the town panchayat
ಪಟ್ಟಣ ಪಂಚಾಯಿತಿಯಿಂದ ಕಸ ತೆರವು
ಆಲಮೇಲ: ಕಡಣಿಗೆ ಹೋಗುವ ರಸ್ತೆಯ ಬದಿಗೆ ಇಡೀ ಆಲಮೇಲ ಪಟ್ಟಣದ ಕಸವನ್ನು ತಂದು ಹಾಕುತ್ತಿರುವುದು ಇಲ್ಲಿ ಬೆಳಗ್ಗೆ ನಾಯಿಗಳು ಮತ್ತು ದುರ್ವಾಸನೆ ಕಾಟ ಸಹಿಸದಂತಾಗಿದೆ. ಪಟ್ಟಣ ಪಂಚಾಯಿತಿ ಗಮನ ಹರಿಸುತ್ತಿಲ್ಲ. ಆಲಮೇಲ ಪಟ್ಟಣದ ಕಡಣಿ ರೋಡಿಗೆ ಕಸದ ರಾಶಿ ಶೀರ್ಷಿಕೆಯಡಿ ಲೋಕದರ್ಶನ ಪತ್ರಿಕೆಯಲ್ಲಿ ಪ್ರಕಟಿಸಲಾದ ಸುದ್ದಿಗೆ ಸ್ಪಂದಿಸಿ ಆಲಮೇಲ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸುರೇಶ ನಾಯಕ ಕಸವನ್ನು ತೆರವುಗೊಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 