ಶಿವಶರಣೆ ನಿಂಬೆಕ್ಕಾ ವಿದ್ಯಾ ಸಂಸ್ಥೆಯಲ್ಲಿ ಉಚಿತ ಪುಸ್ತಕ ವಿತರಣೆ
Free book distribution at Shivsharane Lymmakka Vidya Sansthan
ಲೋಕದರ್ಶನ ವರದಿ
ತಾಂಬಾ 08: ಈ ಸಂಸ್ಥೆಯಲ್ಲಿ ಉಚಿತ ಶಿಕ್ಷಣದ ಜೋತೆಗೆ ಶಿಕ್ಷಣ ಸಾಮಗ್ರೀಗಳು ಹಾಗೂ ಬಟ್ಟೆ ಊಟವನ್ನು ಕೊಟ್ಟು ತನ್ನ ಹುಟ್ಟುರಿನ ಮಕ್ಕಳು ವಿದ್ಯಯನ್ನು ಕಲಿತ್ತು ಗ್ರಾಮದ ಕಿರ್ತಿ ಹೆಚ್ಚಿಸಲೆಂದು ತನ್ನ ಸ್ವಂತ 4ಎಕರೆ 15ಗುಂಟೆ ಭೂಮಿಯನ್ನು ಶಾಲೆಗೆ ಬಿಟ್ಟು ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಇಳಿ ವಯಸಿನಲ್ಲಿ 25ರ ಯುವಕರಹಾಗೆ ದುಡಿಯುತ್ತಿರುವ ಎಸ್.ಡಿ.ಕುಮಾನಿಯವರ ಕಾರ್ಯ ಶ್ಲಾಘನಿಯ ಎಂದು ಎಸ್.ಎನ್.ಖ್ಯಾತಪ್ಪನವರ ಹೇಳಿದರು.
ಹೊನ್ನಳ್ಳಿ ಗ್ರಾಮದ ಶ್ರೀ ಶಿವಶರಣೆ ನಿಂಬೆಕ್ಕಾ ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಶಿವಶರಣೆ ನಿಂಬೆಕ್ಕ ಪ್ರೌಢ ಶಾಲೆಯ ಮಕ್ಕಳಿಗೆ ಉಚಿತ ನೋ ಬುಕ್ಕ, ಪುಸ್ತಕ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದುಡ್ಡೆ ದೊಡ್ಡಪ್ಪ ವಿದ್ದೇ ಅದರ್ಪ ಎಂದರು.
ಸಂಸ್ಥೆಯ ಅಧ್ಯಕ್ಷರಾಧ ಎಸ್.ಡಿ.ಕುಮಾನಿಯವರು ಅಧ್ಯಕ್ಷತೆ ವಹಿಸಿದರು. ಭೀಮರಾಯ ತಳವಾರ, ಗುರಣ್ಣ ವಾಢೇದ, ಸಿ.ಎಸ್.ಗೊಗಿ, ಜೆ.ಎಮ್.ಹೊನ್ನಳಿ, ಎಸ್.ಎಮ್.ಮಣಿಯಾರ, ಬಿ.ಜೆ.ಗರೆಬಾಳ, ಪಿ.ಎಸ್.ಕುಮಾನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಎಸ್.ಎಮ್.ಪಾಠಕ್ ಸ್ವಾಗತಿಸಿದರು, ಜಿ.ಕೆ.ಜಾಂಗಿರದಾರ ನಿರುಪಿಸಿದರು, ಎಚ್.ಪಿ.ದೇಶಪಾಂಡೆ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 