ಗದಗ ನಗರದ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ವಿಜಯ ಗಣಪತಿ ದೇವಸ್ಥಾನದ ಉದ್ಘಾಟನಾ ಸಮಾರಂಭದ ವಿವಿಧ ಸಮಿತಿಗಳ ರಚನೆ
Formation of various committees for the inauguration ceremony of Shri Vijaya Ganapathi Temple of Dai
ಲೋಕದರ್ಶನ ವರದಿ
ಗದಗ : ಅವಳಿ ನಗರವಾದ ಗದಗ ಬೆಟಗೇರಿ ನಗರದ ಪ್ರತಿಷ್ಠಿತ ಸಮುದಾಯವಾದ ದೈವಜ್ಞ ಬ್ರಾಹ್ಮಣ ಸಮಾಜದ ಮುಳಗುಂದ ರಸ್ತೆಯ ದೈವಜ್ಞ ಸಮಾಜ್ಯೋನ್ನತಿ ಸಂಘದ ದೈವಜ್ಞ ಬ್ರಾಹ್ಮಣ ಆವರಣದಲ್ಲಿ ಇದೇ ದಿನಾಂಕ 27/04/2026 ರಿಂದ 29/04/2026 ರ ವರೆಗೆ ದೈವಜ್ಞ ಬ್ರಾಹ್ಮಣ ಸಮಾಜದ ಸುಕ್ಷೇತ್ರ ಜ್ಞಾನೇಶ್ವರಿ ಪೀಠದ ಪರಮ ಪೂಜ್ಯ ಗುರುಗಳಾದ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ್ ಭಾರತೀ ಮಹಾಸ್ವಾಮಿಗಳವರ ಹಾಗೂ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮಿಗಳವರ ದಿವ್ಯ ಆಶೀರ್ವಾದದೊಂದಿಗೆ ಜರುಗುವ ಶ್ರೀ ವಿಜಯ ಗಣಪತಿ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮವನ್ನು ಇದೇ ದಿನಾಂಕ 27/04/2026 ರಿಂದ 29/04/2026 ರ ವರೆಗೆ ಸಮಾಜದ ಮುಳಗುಂದ ರಸ್ತೆಯ ನಿವೇಶನದಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ. ಈ ಒಂದು ಭವ್ಯ ಧಾರ್ಮಿಕ ಕಾರ್ಯಕ್ರಮದ ಆಚರಣೆಯ ಪ್ರಯುಕ್ತ ಸಮಾಜ ಭಾಂಧವರ ವಿವಿಧ ಸಮಿತಿಗಳನ್ನು ದೈವಜ್ಞ ಸಮಾಜ್ಯೋನ್ನತಿ ಸಂಘ, ದೈವಜ್ಞ ಮಹಿಳಾ ಮಂಡಳಿ ಹಾಗೂ ದೈವಜ್ಞ ಯುವಕ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಸಮಿತಿಗಳನ್ನು ರಚನೆ ಮಾಡಲಾಗಿರುತ್ತದೆ.
ಅದರಂತೆ ಆಡಳಿತ ಮತ್ತು ಸಂಯೋಜನೆ ಸಮಿತಿಯ ಸದಸ್ಯರನ್ನಾಗಿ ಗಣಪತಿ ಎನ್. ಪಾಲನಕರ, ಅರವಿಂದ ಜಿ. ಪಾಲನಕರ ದೇವರಾಜ ಡಿ. ದೈವಜ್ಞ, ಕಿಶೋರ ಎನ್. ರೇವಣಕರ, ಪ್ರಕಾಶ ವಿ. ರಾಯ್ಕರ, ಬಾಲರಾಜ ಎಮ್. ರೇವಣಕರ. ಪ್ರಚಾರ ಮತ್ತು ಆಹ್ವಾನ ಸಮಿತಿಯ ಸದಸ್ಯರನ್ನಾಗಿ ಕಿಶೋರ ಎನ್. ರೇವಣಕರ,ರಾಜು ಡಿ. ವೆರ್ಣೇಕರ, ಗೌತಮ ಡಿ. ರೇವಣಕರ,ಸಂತೋಷ ಎನ್. ಕುಡತರಕರ, ಸೂರಜ ವಿ. ರಾಯ್ಕರ.ಧಾರ್ಮಿಕ / ಪೂಜಾ ಸಮಿತಿಯ ಸದಸ್ಯರನ್ನಾಗಿ ಸುರೇಶ ಜಿ. ರೇವಣಕರ, ರಾಮಚಂದ್ರ ಎಸ್. ಪಾಲನಕರ, ಪ್ರಭಾಕರ ವಿ. ರಾಯ್ಕರ, ಪ್ರಣವ್ ಎಸ್ ರೇವಣಕರ, ನಾಗರಾಜ ಎಮ್. ರಾಯ್ಕರ, ದೀಪಕ ಟಿ. ಅನ್ವೆಕರ, ಪ್ರಶಾಂತ ಎಸ್. ರಾಯ್ಕರ, ರವಿ ಡಿ. ವೆರ್ಣೇಕರ. ಅನ್ನದಾನ ಮತ್ತು ಪ್ರಸಾದ ಸಮಿತಿಯ ಸದಸ್ಯರನ್ನಾಗಿ ಪ್ರಕಾಶ ಎಸ್. ವೆಣೇರ್ಕರ, ಕೀಶನ ಎಸ್. ವೆರ್ಣೇಕರ, ರೋಹಿತ ಆರ್. ರೇವಣಕರ, ಅಮೀತ ಸಿ. ವೆರ್ಣೇಕರ, ರಾಜು ಆರ್. ವಿತ್ತಲಕರ,ಕಿರಣ ವಿ. ವೆರ್ಣೇಕರ, ವಿಕಾಸ ಎಮ್. ವೆರ್ಣೇಕರ,ಅಕ್ಷಯ ಎಮ್. ರೇವಣಕರ, ಅಜಯ ಆರ್. ಅಶ್ವೇಕರ, ವಿಶಾಲ ಬಿ. ರೇವಣಕರ, ಸಚಿನ ಕೆ. ವೆರ್ಣೇಕರ, ರಾಜು ಜಿ. ಪಾಲನಕರ, ಗಣೇಶ ಎಮ್. ಜಾನಮನಿ, ದೇವೆಂದ್ರ ಪಿ. ಪಾಲನಕರ, ವಸಂತ ಆರ್. ವೆರ್ಣೇಕರ, ಅಶೋಕ ವಿ ರೇವಣಕರ.
ಹಣಕಾಸು ಮತ್ತು ದೇಣಿಗೆ ಸಮಿತಿಯ ಸದಸ್ಯರನ್ನಾಗಿ ಅರವಿಂದ ಜಿ. ಪಾಲನಕರ, ಗಣೇಶ ಆರ್. ವೆರ್ಣೇಕರ, ಸಂತೋಷ ಎಸ್. ಕುರ್ಡೆಕರ, ವಿನಾಯಕ ಎನ್. ರೇವಣಕರ, ಪರಶುರಾಮ ಎಸ್. ವೆರ್ಣೇಕರ, ಸುಧಿನ ಡಿ. ವೆರ್ಣೇಕರ, ರಾಘು ಡಿ. ರೇವಣಕರ. ಮೂಲಸೌಕರ್ಯ ಮತ್ತು ಅಲಂಕಾರ ಸಮಿತಿಯ ಸದಸ್ಯರನ್ನಾಗಿ ನರಸಿಂಹ ಎಮ್. ಕುಡತರಕರ, ಕಾರ್ತಿಕ ಆರ್. ಪಾಲನಕರ, ಅರುಣ ಸಿ. ರಾಯ್ಕರ,ನಾಗರಾಜ ಎಮ್. ರೇವಣಕರ, ನವೀನ ಎಸ್. ಕುರಡೆಕರ, ಮಂಜುನಾಥ ಎಸ್. ಪಾಲನಕರ. ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಯ ಸದಸ್ಯರನ್ನಾಗಿ ಶ್ರೀಮತಿ ಪದ್ಮಶ್ರೀ ವಿ. ವೆರ್ಣೇಕರ, ಗಜಾನನ ವೆರ್ಣೇಕರ, ಶ್ರೀಮತಿ ಪದ್ಮಾ ಜಿ. ಪಾಲನಕರ, ಶ್ರೀಮತಿ ಜ್ಯೋತಿ ಪಿ. ರಾಯ್ಕರ,ಶ್ರೀಮತಿ ವಿಜಯಾ ಜಿ. ಪಾಲನಕರ, ಶ್ರೀಮತಿ ಅಭಿನೇತ್ರಿ ಜಿ. ರೇವಣಕರ, ಶ್ರೀಮತಿ ಐಶ್ವರ್ಯ ಎನ್. ಕುಡತರಕರ, ಶ್ರೀಮತಿ ಪುಷ್ಪಾ ಪಿ. ವೆರ್ಣೇಕರ, ಶ್ರೀಮತಿ ಚೇತನಾ ಆರ್. ವೆರ್ಣೇಕರ, ಶ್ರೀಮತಿ ಸಪ್ಪಾ ಎನ್. ರಾಯ್ಕರ, ಶ್ರೀಮತಿ ಅನಿತಾ ಎ. ವೆರ್ಣೇಕರ. ಧರ್ಮ ಸಭೆ, ಸ್ವಯಂಸೇವಕ ಮತ್ತು ಜನಸಂದಣಿ ನಿರ್ವಹಣಾ ಸಮಿತಿಯ ಸದಸ್ಯರನ್ನಾಗಿ ಚೇತನ ಜಿ. ಪಾಲನಕರ, ಮಂಜುನಾಥ ಸಿ. ಶೇಜಕರ, ವಿನಾಯಕ ಪಿ. ರಾಯ್ಕರ, ಗುರುಧತ್ತ ಎಸ್. ರಾಯ್ಕರ, ಮಹಾಬಾಲೇಶ್ವರ ಕೆ. ದಿವಾಕರ, ಗಣೇಶ ಪಿ. ಪಾಲನಕರ, ಮಹಾಬಲೇಶ್ವರ ಜಿ. ವೆರ್ಣೇಕರ, ನಾಗರಾಜ ಡಿ. ಕುರ್ಡೆಕರ, ಸಂತೋಷ ಎ. ರಾಯ್ಕರ, ಸುನೀಲ ಜಿ. ವೆರ್ಣೇಕರ. ಹಾಗೂ ದೈವಜ್ಞ ಬ್ರಾಹ್ಮಣ ಸಮಾಜದ ಪುರೋಹಿತರು ಶ್ರೀ ಸರ್ವೇಶ್ವರ ಭಟ್ ಇವರನ್ನು ಒಳಗೊಂಡ ಸಮಿತಿಗಳನ್ನು ಶ್ರೀ ವಿಜಯ ಗಣಪತಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಮಿತಿಗಳನ್ನು ರಚನೆ ಮಾಡಲಾಗಿರುತ್ತದೆ ಎಂದು ದೈವಜ್ಞ ಸಮಾಜ್ಯೋನ್ನತಿ ಸಂಘದ ಅಧ್ಯಕ್ಷರಾದ ಅರವಿಂದ್ ಗಂಗಾಧರ್ ಪಾಲನಕರ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ. 7452.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 