ಶ್ರೀ ರೇಣುಕಾ ಯಲ್ಲಮ್ಮಾ ದೇವಿಯ ದರ್ಶನ ಪಡೆದ ಕೊಳಲುವಾದಕ ಡಾ. ಪ್ರವೀಣ ಗೋಡಖಿಂಡಿ
Flutist Dr. Praveen Godakhindi had a vision of Sri Renuka Yallamma Devi
ಲೋಕದರ್ಶನ ವರದಿ
ಉಗರಗೋಳ 15: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಖ್ಯಾತ ಕೊಳಲುವಾದಕ ಪಂಡಿತ ಡಾ. ಪ್ರವೀಣ ಗೋಡಖಿಂಡಿ ಗುರುವಾರ ರಂದು ಕುಟುಂಬ ಸಮೇತ ಶ್ರೀ ರೇಣುಕಾ ಯಲ್ಲಮ್ಮಾ ದೇವಿಯ ದರ್ಶನ ಆಶೀರ್ವಾದ ಪಡೆದುಕೊಂಡರು. ಯಲ್ಲಮ್ಮಾ ದೇವಿಯ ಸನ್ನಿಧಿಯಲ್ಲಿ ಪ್ರವೀಣ ಗೋಡಖಿಂಡಿ ಹಾಗೂ ಪುತ್ರ ಷಡ್ಜ್ ಗೋಡಖಿಂಡಿ ಸುಶ್ರಾವ್ಯವಾಗಿ ಕೊಳಲು ನುಡಿಸಿ ಭಕ್ತಿಯ ಹೋಳೆಯನ್ನೇ ಹರಿಸಿದರು. ಪಂಡಿತ ಡಾ, ಪ್ರವೀಣ ಗೋಡಖಿಂಡಿ ಕುಟುಂಬವನ್ನು ದೇವಸ್ಥಾನ ವತಿಯಿಂದ ಮಂಜುನಾಥ ಅಂಗಡಿ ಶಾಲೂಹೊದಿಸಿ ಸತ್ಕರಿಸಿದರು.
ಸಾರಿಕಾ ಪ್ರವೀಣ ಗೋಡಖಿಂಡಿ, ರವೀಂದ್ರ ಡಂಬಳ, ಸಂಗಮೇಶ ಪಂಪನವರ, ಸದಾನಂದ ಈಟಿ, ಅನೀಲ ಗುಡಿಮನಿ, ಅನುರಾಧಾ ಡಂಬಳ, ವ್ಹಿ ಎಮ್ ಮೋಖಾಸಿ, ಶೀತಲ್ ಡಂಬಳ, ವಿಧ್ಯಾಶಂಕರ ಜೋಷಿ, ಲತಾ ಕುಲಕರ್ಣಿ, ಮಂಜು ಪವಾರ, ಪ್ರಪುಲ್ ಕುಲಕರ್ಣಿ, ಜಗದೀಶ ರೇವಣ್ಣವರ, ಸುರಲಿ, ಮಂಜುನಾಥಗೌಡ ಸಂಧಿಮನಿ, ಬಾಳೇಶ ಶೇಟ್ಟೇಪ್ಪನವರ, ಪಂಡಿತ ಯಡೂರಯ್ಯ ಹಾಗೂ ದೇವಸ್ಥಾನದ ಸಿಬ್ಬಂದಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 