ಹೂವಿನ ಹಡಗಲಿ ಕಬಡ್ಡಿ ವಿಭಾಗ ಮಟ್ಟಕ್ಕೆ
Flower boat reaches Kabaddi division level
ಹೂವಿನ ಹಡಗಲಿ ಕಬಡ್ಡಿ ವಿಭಾಗ ಮಟ್ಟಕ್ಕೆ
ಹೂವಿನಹಡಗಲಿ 13 : ವಿಜಯನಗರ ಜಿಲ್ಲೆ ವಿ ಎನ್ ಸಿ ಕಾಲೇಜು ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025 26 ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ನಡೆಯಿತು.ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕಬಡ್ಡಿ ಕ್ರೀಡೆಯಲ್ಲಿ ಹೂವಿನಹಡಗಲಿ ತಾಲೂಕು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.ಪತ್ರಕರ್ತ ಹಾಗೂ ಕಬಡ್ಡಿ ಕೋಚ್ ವೀರೇಶ್ ಕಲ್ಮಠ ಮಾತನಾಡಿ, ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತವೆ ಎಂದರು.ಕಬಡ್ಡಿ ಕ್ರೀಡಾಪಟುಗಳು :ಡಿ.ಮಹೇಂದ್ರ,ಡಿ.ಯುವರಾಜ,ಕೆ.ಮೀಟ್ಯಾನಾಯ್ಕ್, ಮಂಜುನಾಥ್, ಪುನೀತ್, ಪಿ.ಕಿರಣ್, ಪಿ.ಆಕಾಶ್, ವೈ. ಕೊಟ್ರೇಶ್ ನಾಯ್ಕ್, ವಿ. ಕಿರಣ್ ನಾಯ್ಕ್, ಹಾಗೂ ಮತ್ತಿತರರಿದ್ದರು
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 