ಲೋಕದರ್ಶನ ವರದಿ
ಮುಗಳಖೋಡ: ಕಬ್ಬು ಬೆಳೆಗಾರರ ಸಕ್ಕರೆ ಖಾಕರ್ಾನೆ ಮಾಲಿಕರು ಹಿಂದಿನ ಬಾಕಿ ಉಳಿಸಿಕೋಂಡಿರುತ್ತವೆ. ಕಬ್ಬಿನ ಬೆಲೆ 2019-20 ರ ಹಂಗಾಮಿನ ಈಖಕ ದರಕ್ಕಿಂತ 500 ರೂಪಾಯಿ ರಾಜ್ಯ ಸಕರ್ಾರ ಜಾಸ್ತಿ ಕೊಂಡಬೇಕು ಹಾಗೂ ಊಓಖಿ ಯಲ್ಲಿ ಕಾಖರ್ಾನೆಗಳು ರೈತರಿಗೆ ಮೊಸ ಮಾಡುತ್ತಿದ್ದಾರೆ 15 ಕಿ.ಮೀ. ಕಬ್ಬು ಕಾಖರ್ಾನೆಗೆ ತರಬೇಕೆಂದು ಕಾನೂನು ಇದ್ದರು 750 ರೂ ತೊರಿಸಿ ರೈತರಿಗೆ ಅನ್ಯಾಯ ಮಾಡುತ್ತಿರುವ ಕಾಖರ್ಾನೆಗಳು ಸರಿ ಯಲ್ಲ ಆದಕಾರಣ ಊಓಖಿ ದರ 400 ರೂ ಮಾತ್ರ ತಗೆದುಕೋಳ್ಳಬೇಕು ಹಾಗೂ ಸಕರ್ಾರಕ್ಕೆ 4500 ಪರ್ ಟನ್ ಕಬ್ಬಿಗೆ ಅಭಕಾರಿ ಇಲಾಖೆಯಿಂದ ಸಕರ್ಾರಕ್ಕೆ ಆದಾಯ ಹೊಗುತ್ತದೆ. ಅದಕ್ಕಾಗಿ ಸಕರ್ಾರದಿಂದ ಪರ್ ಟನ್ ಕಬ್ಬಿಗೆ ಒಂದು ಸಾವಿರ ರೂ ರೈತರ ಖಾತೆಗೆ ಕೊಡಬೇಕೆಂದು ಒತ್ತಾಯಿಸುವೆ ಎಂದು ಚುನ್ನಪ್ಪಾ ಪೂಜೇರಿ ಹೇಳಿದರು.
ಅವರು ಮುಗಳಖೋಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕಾಖರ್ಾನೆಯಲ್ಲಿ ತೂಕದಲ್ಲಿ ಹಾಗೂ ರೀಕವರಿಯಲ್ಲಿ ಖಾಕರ್ಾನೆಗಳ ರೈತರಿಗೆ ಮೊಸಮಾಡುತ್ತವೆ ಅದಕ್ಕಾಗಿ ಎ.ಸಿ. ಹಾಗೂ ತಹಸಿಲ್ದಾರ ವಾರದಲ್ಲಿ ಕಾಖರ್ಾನೆಗೆ ಬಂದು ತೂಕದ ಸೇತುವೆ ಮತ್ತು ರೀಕವರಿ ಪರಿಶೀಲನೆ ಮಾಡಬೇಂದು ದಿ.18-11-2019 ರಂದು ಮುಂಜಾನೆ 11 ಘಂಟೆಗೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಹೋರಾಟ ಹಂಮ್ಮಿಕೊಳಲಾಗಿದೆ ಆದ್ದರಿಂದ ಪಕ್ಷ ಬೇದ ಮರೆತು ಎಲ್ಲಾ ಕಬ್ಬು ಬೆಳೆಗಾರರು ಹೆಚ್ಚಿನ ಸಂಖೆಯಲ್ಲಿ ಬಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚುನ್ನಪ್ಪ ಪೂಜೇರಿ, ಮಲ್ಲಪ್ಪ ಅಂಗಡಿ, ಮಂಜು ಗದಾಡೆ, ರಮೇಶ ಕಲ್ಲಾರ, ಅಶೋಕ ಗಸ್ತಿ, ಜ್ಞಾನೇಶ್ವರ ಅಳಗೋಡಿ, ಅಪ್ಪುಗೌಡ ನಾಯಕ, ಲಕ್ಷ್ಮಣ ತುಕ್ಕಾಟ್ಟಿ, ಸಂಗಪ್ಪ ಬಳಿಗಾರ, ಬಾಳಪ್ಪ ಬದ್ರಶಟ್ಟಿ, ತಮ್ಮಣ್ಣ ಪಾಟೀಲ, ಚಂದ್ರಕಾಂತ ಪಾಟೀಲ, ಮಾದೇವ ಹೊಳ್ಕರ,ಲಕ್ಷ್ಮಣ ಅಂಕಲಗಿ, ಮಾಯಪ್ಪ ತುಕ್ಕಾರ, ಮುಂತಾದವರು ಉಪಸ್ಥಿತರಿದ್ದರು.