ಗಚ್ಚಿನ ಕಟ್ಟಿ ಕಾಲೋನಿಯಲ್ಲಿ ಬಿರುಸಿನ ಪ್ರಚಾರ
Fierce campaign in Gachin Katti Colony
ಗಚ್ಚಿನ ಕಟ್ಟಿ ಕಾಲೋನಿಯಲ್ಲಿ ಬಿರುಸಿನ ಪ್ರಚಾರ
ವಿಜಯಪುರ 06: ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಚುನಾವಣೆಯ ನಿಮಿತ್ಯ ಅಭಿವೃದ್ಧಿಪರ ನೂತನ ಪ್ಯಾನಲ್ ನ ಅಭ್ಯರ್ಥಿಗಳಾದ ಮಡಿವಾಳಪ್ಪ ಶಿವಪ್ಪಗೌಡ ಬಿರಾದಾರ, ಶಿವಾನಂದ್ ಗೆಜ್ಜೆ, ರಜನಿ ಚಿದಾನಂದ ಸಂಬಣ್ಣಿ, ಅನಿಲ್ ಮಲ್ಲಪ್ಪಸಬರದ , ವಿಜಯಪುರ ನಗರದ ಮೇಯರರಾದ ಮಡಿವಾಳಪ್ಪ ಸಿದ್ದರಾಮಪ್ಪ ಕರಡಿ, ನಾಗರಾಜ್ಮಹ ದೇವ್ಮುಳವಾಡ ಇವರೆಲ್ಲರೂ ಸೇರಿ ನಗರದ ಪ್ರತಿಷ್ಠಿತ ಕಾಲೋನಿಯಾದ ಗಚ್ಚಿನ ಕಟ್ಟಿ ಕಾಲೋನಿಯಲ್ಲಿ ಬಿರುಸಿನ ಪ್ರಚಾರ ನಡೆಸಲಾಯಿತು ಕಾಲೋನಿಯ ಪ್ರಮುಖರಾದ ರಮೇಶ್ ಮಾವಿನ ಗಿಡದ, ಸುನಿಲ್ ಮುದ್ದೇಬಿಹಾಳ ,ಸಂಗುಬಿರಾದಾರ್ಹೊನ್ನೇಶ್ಮಾವಿನ ಗಿಡದ ಸುನಿಲ್ವನ ರೊಟ್ಟಿ ಇವರೊಂದಿಗೆ ಪ್ರಚಾರ ನಡೆಸಲಾಯಿತು.ಕಾಲೋನಿಯ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆಯೊಂದಿಗೆ ಅಪಾರ ಜನ ಬೆಂಬಲ ವ್ಯಕ್ತವಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 