ನೂತನ ತಹಶಿಲ್ದಾರ ದನಂಜಯ ಅವರಿಗೆ ಸನ್ಮಾನ

Felicitation to the new Tehsildar Dananjay

ಶಿಗ್ಗಾವಿ 04 : ತಾಲೂಕಿಗೆ ನೂತನವಾಗಿ ಆಗಮಿಸಿದಂತಹ ತಹಶಿಲ್ದಾರ ದನಂಜಯ ಅವರಿಗೆ ಸನ್ಮಾನ ಮಾಡಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಪಕೀರ​‍್ಪ ಕುಂದೂರ,  ದಲಿತ ಸಂಘಟನೆ ಅಧ್ಯಕ್ಷ ಅಶೋಕ ಕಾಳೆ, ಸೋಮನಕಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ  ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.