ಗೋಪಾಲ ಕಲ್ಲಪ್ಪಾ ಚಪಣಿಗೆ ಸನ್ಮಾನ

ಗೋಪಾಲ ಕಲ್ಲಪ್ಪಾ ಚಪಣಿಗೆ ಸನ್ಮಾನ

ಯಮಕನಮರಡಿ 27: ಸ್ಥಳೀಯ ಸರಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಅವರಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲ ಕಲ್ಲಪ್ಪಾ ಚಪಣಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.  

ಈ ಸಂದರ್ಭದಲ್ಲಿ ಶ್ರೀಗಳು ಕಾಲೇಜು ಅಭಿವೃದ್ದಿ ಮಂಡಳಿಯ ಸರ್ವ ಸದಸ್ಯರು ಹಾಗೂ ಕಾಲೇಜು ಪ್ರಾಚಾರ್ಯ ಉಪನ್ಯಾಸಕರು ಉಪಸ್ಥಿತರಿದ್ದರು.