ಅಂಜುಮನ ಇಸ್ಲಾಂ ಕಮಿಟಿಗೆ ನೂತನ ಸದಸ್ಯರಾಗಿ ಆಯ್ಕೆಯಾದ ಅಬ್ದುಲಗಫೂರ್ ಮಕಾನದಾರ್ಗೆ ಸನ್ಮಾನ

ಅಂಜುಮನ ಇಸ್ಲಾಂ ಕಮಿಟಿಗೆ ನೂತನ ಸದಸ್ಯರಾಗಿ ಆಯ್ಕೆಯಾದ ಅಬ್ದುಲಗಫೂರ್ ಮಕಾನದಾರ್ಗೆ ಸನ್ಮಾನ Felicitation of Abdulgafoor Makanadar, newly elected member of the Anjuman-e-Islam Committee


ಮುದ್ದೇಬಿಹಾಳ 18 : ಮುದ್ದೇಬಿಹಾಳ ಅಂಜುಮನ ಇಸ್ಲಾಂ ಕಮಿಟಿಗೆ ನೂತನ ಸದಸ್ಯರಾಗಿ ಆಯ್ಕೆಯಾದ ಅಬ್ದುಲಗಫೂರ್ ಮಕಾನದಾರ್ ಅವರನ್ನು ನಗರದ ಪಾನ್ಶಾಪ್ ಮಾಲೀಕರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪಾನ್ಶಾಪ್ ಸಂಘದ ಅಧ್ಯಕ್ಷ ಪಂಡಿತ ಇರಕಲ್ಲ, ಉಪಾಧ್ಯಕ್ಷ ಶಬ್ಬೀರ್ ಅಹ್ಮದ್ ಸಂಕನಾಳ ಹಾಗೂ ಗೌರವಾಧ್ಯಕ್ಷ ಹಬೀಬ್ ಮುಲ್ಲಾ ಉಪಸ್ಥಿತರಿದ್ದರು.