ಬಸವರಾಜ ಯಲಿಗಾರ ಅವರಿಗೆ ಆತ್ಮೀಯ ಸನ್ಮಾನ
Felicitation for Basavaraj Yeligar
ವಿಜಯಪುರ 03: ಪೊಲೀಸ್ ಎಂದರೆ ಬರೇ ಜಗಳ, ಕೇಸು, ಲಪಡಾ ಇಂತಹದರ ಮಧ್ಯ ಎಲ್ಲರಿಗೂ ಸಮನಾಗಿ ನ್ಯಾಯ ನೀಡುವೆ ಸೇವಕರಾಗಿ ಕಾರ್ಯಪ್ರವೃತ್ತಿಯಲ್ಲಿ ನಿರತರಾಗಿರುತ್ತಾರೆ. ಆದರೆ ನಮ್ಮ ವಿಜಯಪುರ ಜಿಲ್ಲೆಯ ಪೋಲಿಸ್ ಉಪವಿಭಾಗಾಧಿಕಾರಿ ಬಸವರಾಜ ಯಲಿಗಾರ ಅವರು ಪೊಲೀಸ್ ವೃತ್ತಿಯಲ್ಲಿರುವ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಅಥವಾ ಸಾಹಿತ್ಯ ರಚಿಸುವ ವ್ಯಕ್ತಿ. ಅವರು ತಮ್ಮ ವೃತ್ತಿಜೀವನದ ಜೊತೆಗೆ ಸಾಹಿತ್ಯಿಕ ಅಭಿರುಚಿಯನ್ನು ಬೆಳೆಸಿಕೊಂಡಿರುವುದು ಶ್ಲ್ಯಾಘನೀಯವೆಂದು ವಾಹನ ಚಾಲಕ ಸಂಘದ ಅಧ್ಯಕ್ಷರಾದ ಎಸ್. ಎಲ್ ಖಜಾಪೂರ ಅವರು ಹೇಳಿದ್ದರು.
ಅವರು ಸೋಲಾಪೂರ ರಸ್ತೆ ಹತ್ತಿರ ಇರುವ ಪೋಲಿಸ ಉಪ ವಿಭಾಗಾಧಿಕಾರಿ ಕಛೇರಿಗೆ ತೆರಳಿ "ನನ್ನೊಳಗಿನ ನಾನು ನೀನು" ಕೃತಿ ಲೋಕಾರೆ್ಣಗೊಂಡ ಹಿನ್ನೆಲೆ ಅವರನ್ನು ಜಿಲ್ಲಾ ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಅಥವಾ ಸಾಹಿತ್ಯ ರಚಿಸುವ ವ್ಯಕ್ತಿ. ಅವರು ತಮ್ಮ ವೃತ್ತಿಜೀವನದ ಜೊತೆಗೆ ಸಾಹಿತ್ಯಿಕ ಅಭಿರುಚಿಯನ್ನು ಬೆಳೆಸಿಕೊಂಡಿರುವ ಕಾನೂನು ಪಾಲನೆ ಮಾಡುವ ವಿಜಯಪುರ ಹೆಮ್ಮೆಯ ಯಲಿಗಾರ ಸರ್ ನಮ್ಮಂತವರಿಗೆ ಸ್ಪೂರ್ತಿ ಎಂದರು. ವಿಜಯಪುರ ಜಿಲ್ಲೆಯ ಪೋಲೀಸ್ ಉಪವಿಭಾಗಾಧಿಕಾರಿಗಳಾದ ವಿಜಯಪುರ ಬಸವರಾಜ ಯಲಿಗಾರ್ ಅವರ ಚೋಚ್ಚಲ ಕೃತಿ "ನನ್ನೊಳಗಿನ ನಾನು ನೀನೆ" (ಒಙ ಒಇ ಋ ಖಿಊಇಇ) ಲೋಕಾರೆ್ಣಗೊಂಡ ಹಿನ್ನೆಲೆ ಅವರನ್ನು ಜಿಲ್ಲಾ ವಾಹನ ಚಾಲಕರ ಸಂಘದ ಅಧ್ಯಕ್ಷ ಎಸ್ ಎಲ್ ಖಜಾಪುರ, ರಾಜಕುಮಾರ, ಪ್ರಕಾಶ್ ಕೌಲಗಿ, ಮನೊಜ, ಆರೀಫ್ ಇನಾಮದಾರ ಮತ್ತು ಶುಶ್ರೂಷಾ ಅಧಿಕಾರಿಗಳಾದ ಮಹ್ಮದ ಆರೀಫ್ ಹವಾಲ್ದಾರ, ವಿಠ್ಠಲ ಕಾರಜೋಳ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 