ಸಮಾಜದಲ್ಲಿ ಪ್ರತಿಯೂಬ್ಬರು ಕಾನೂನಿನ ಬಗ್ಗೆ ಅರಿತಿರಬೇಕು. ಜ್ಯೋತಿ

ಸಮಾಜದಲ್ಲಿ ಪ್ರತಿಯೂಬ್ಬರು ಕಾನೂನಿನ ಬಗ್ಗೆ ಅರಿತಿರಬೇಕು. ಜ್ಯೋತಿ Everyone in society should be aware of the law. Jyoti

 

ಗುರ್ಲಾಪೂರ 09: ಸ್ಥಳಿಯ ಸರಕಾರಿ ಪ್ರೌಡಶಾಲೆಯಲ್ಲಿ ಮಕ್ಕಳಿಗೆ ಕಾನೂನಿನ ಅರಿವು ಪ್ರತಿ ಮಕ್ಕಳು ಅತಿ ಅವಷ್ಯವಾಗಿ ತಿಳಿದಿರಬೇಕು ಎಂದು ಮೂಡಲಗಿಯ ನ್ಯಾಯವಾದಿಗಳಾದ ಶ್ರೀಮತಿ ಜ್ಯೋತಿ ಕುಡತೆ ಇವರು ಮಕ್ಕಳಿಗ ಕಾನೂನು ಎಂದರೆ ಎನು ಅದನ್ನು ನಾವು ಹೇಗೆಪಾಲಿಸಬೇಕು ಇಂದರಿಂದ ಮಕ್ಕಳು ತಮ್ಮ ವಿಧ್ಯಾರ್ಥಿಜೀವನದಲ್ಲಿ ಕಾನೂನಿ ತೋಡಕಗಳು ಬಂದರೆ ಅವುಗಳನ್ನು ಬಗೆಹರಿಸುವ ಸಲಹೆ ಸೊಚನೆಗಳನ್ನು ತಿಳಿಸುತ್ತಾ. ಕಾನೂನಿಗೆ ಪ್ರತಿಯೊಬ್ಬರು ತಲೆ ಬಾಗಲೆಬೇಕು ಎಂದರು. 

 ಕಾರ್ಯಕ್ರಮದ ಮುಖ್ಯತಿಥಿಗಳಾಗಿ ಆಗಮಸಿದ ಮೂಡಲಗಿಯ ಸಿ ಡಿ ಪಿ ಯೂ.ಗಳಾದ.ಗದಾಡಿಯವರು ಮಕ್ಕಳಿಗೆ ಬಾಲ್ಯೆ ವಿವಾಹನಿಷೇದ ಕಾಯಿದೆ ಬಾಲ ಕಾರ್ಮಿಕರನ್ನು ಕೇಲಸಕ್ಕೆ ತಗೆದುಕೊಂಡವರಿಗೆ ಕೋಡುವ ಶಿಕ್ಷೆ ಬಗ್ಗೆ ಅರಿವು ಮೂಡಿಸಿದರು ಮತ್ತು ಮಕ್ಕಳು ತಮ್ಮ ಮುಂದಿನ ಜಿವನ ರೋಪಿಸುವಲ್ಲಿ ಶಿಕ್ಷರು ನೀಡುವ ಸಲಹೆ ಸೋಚಣೆಗಳನ್ನು ಪಾಲಿಸಬೇಕು ಎಂದರು. 

ಶಾಲೆಯ ಮುಖೋಪಾಧ್ಯಯರಾದ ಗೋಪಾಲ ಬಸ್ಮೆಯವರು ಪಾಲಕರಿಗೆ ತಮ್ಮಕಳ ವಿಧ್ಯಾಬಾಸದ ಜೂತೆಗೆ ತಮ್ಮ ಮಕ್ಕಳು ಶಾಲೆಯ ಹಾಗೂ ಮನೆಯಲ್ಲಿರುವ ಚಲನವಲನಗಳನ್ನು ಗಮನಿಸಬೇಕು ತಮ್ಮ ಮಕ್ಕಳ ಜೀವನರೋಪಿಸುವಲ್ಲಿ ಪಾಲಕರ ಪಾತ್ರ ಬಹಳಮುಖ್ಯವಾಗಿದೆ ಎನ್ನತ್ತಾ ಮಕ್ಕಳಿಗೆ ತಮ್ಮ ಪಾಲಕರು ನಿಮ್ಮನು ಸಮಾಜದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿ ಕಾಣುವ ಆಸೆ ಇಟ್ಟಿರುತ್ತಾರೆ ಆದ್ದರಿಂದ ತಾವು ಒಳ್ಳೆಯ ರಿತಿ ಅಬ್ಯಾಸ ಮಾಡಿ ಶಾಲೆಗೆ ಮತ್ತು ತಮ್ಮ ತಂದೆ ತಾಯಿಗಳಿಗೆ ಒಳ್ಳೆಯ ಕಿರ್ತಿತರುವ ಜವಾಬ್ದಾರಿಯಾಗಿರುತ್ತದೆ ಎಂದರು. 

ಈ ಸಂದರ್ಬದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಾಮಣ್ಣ ಹಳ್ಳೂರ.ಅಧ್ಯಕ್ಷತೆವಹಿಸಿದ್ದರು. ಶಾಲೆಯ ಮುಖೋಪಾಧ್ಯಯರಾದ ಗೋಪಾಲ ಬಸ್ಮೆಯವರು 

ಸಿ ಡಿ ಪಿ ಯೂ.ಗಳಾದ.ಗದಾಡಿ.ಹಾಗೂ ಶಾಲೆಯ ಎಸ್ ಡಿ ಎಮ್ ಸಿ ಸದಸ್ಯರು. ಶ್ರೀಮತಿ ಎಮ್ ಎಸ್ ಪತ್ತಾರ,ಎಸ್‌.ಎಸ್‌.ಮಗದುಮ್ಮ, ಎಮ್ ಎಮ್ ರಡ್ಡೇರಹಟ್ಟಿ. ಎಸ್ ಎಲ್ ಸಾಳುಂಕಿ.  ಮತ್ತು ವಾಯ್ ಎಮ್ ಸಲಬನ್ನವರ,ಎ,ಡಿ, ಅಗೇರ. ಸಿ ಎಮ್ ನುಚ್ಚುಂಡಿ, ಎ,ಎಸ್ ಶಾಬಣ್ಣವರ,ರಂಜಾನ ಶೇಖ ಶಿವಾನಂದ ಅರಬಳ್ಳಿ, ಹಸನಬೇಗ ಜಮಾದರ ಆಗಮಿಸಿದ್ದರು.ಪ್ರಾರಂಬದಲ್ಲಿ ಸರ್ವರನ್ನು  ವಿಧ್ಯಾ ಹಂದಿಗುಂದ ಸ್ವಾಗತಿಸಿದರು. ಕೆ,ಎಸ್, ಕರಗಣ್ಣಿ ನಿರುಪಿಸಿ ವಂದಿಸಿದರು.