ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕು: ಅಸೋಷಿಯೇಷನ್
Environmental awareness should be created among children: Association
ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕು: ಅಸೋಷಿಯೇಷನ್
ಹೊಸಪೇಟೆ 14: ಕರ್ನಾಟಕರಾಜ್ಯಗ್ರೀನ್‌ಆರ್ಮಿಅಸೋಷಿಯೇಷನ್ ಹಾಗೂ ಸಂತ್‌ಜೋಸೆಫ್‌ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಹೊಸಪೇಟೆ ಸಹಯೋಗದೊಂದಿಗೆ ಶಾಲೆಯಆವರಣದಲ್ಲಿ ಮತ್ತು ಶಾಲೆಯ ಅಕ್ಕ ಪಕ್ಕದಲ್ಲಿ ಸಸಿಗಳನ್ನು ನೆಟ್ಟು ಮಕ್ಕಳೊಂದಿಗೆ ಪರಿಸರಜಾಗೃತಿಯನ್ನು ಮೂಡಿಸಿ ಇಂದಿನ ಮಕ್ಕಳಿಗೆ ಗಿಡ ಮರಗಳ ಬಗ್ಗೆ ಅರಿವುಇಲ್ಲದಂತಾಗಿದೆ. ಆದಕಾರಣ ಮಕ್ಕಳೊಂದಿಗೆ ಸಸಿಗಳನ್ನು ನೆಟ್ಟುಅದರ ಪೋಷಣೆ, ರಕ್ಷಣೆಯನ್ನು ಮಾಡುವಕುರಿತು ಮಕ್ಕಳಿಗೆ ವಿವರವಾಗಿ ತಿಳಿಸಲಾಯಿತು.ಹಾಗೆಯೇ ಪರಿಸರ ದಿನಾಚರಣೆಇದ್ದಾಗ ಮಾತ್ರ ಸಸಿಗಳನ್ನು ನೆಡವುಕಾರ್ಯಕ್ರಮಒಂದೇ ದಿನಕ್ಕೆ ಸೀಮಿತವಾಗಿರದೇ, ನಾವು ಪ್ರತಿದಿನವು ಪರಿಸರ ಬೆಳೆಸಲು ಸಸಿಗಳನ್ನು ನೆಡುವುದುಅಗತ್ಯವಾಗಿದೆ, ಮತ್ತು ಶಾಲಾ ಗುರುಗಳು, ಸಮಾಜ ಸೇವಕರು, ಸಂಘ ಸಂಸ್ಥೆಗಳು ಮತ್ತು ಅಧಿಕಾರಿಗಳು ಜನರಲ್ಲಿ ಮತ್ತು ಮಕ್ಕಳಲ್ಲಿ ಪರಿಸರಜಾಗೃತಿಯನ್ನು ತಿಳಿಸಬೇಕು ಎಂದುಕರ್ನಾಟಕರಾಜ್ಯಗ್ರೀನ್‌ಆರ್ಮಿಅಸೋಷಿಯೇಷನ್ ಮನವಿ ಮಾಡಿಕೊಳ್ಳುತ್ತಿದೆ.
ಈ ಕಾರ್ಯಕ್ರಮದಲ್ಲಿ ಆಗಮಿಸಿದ ಗೌರವಾಧ್ಯಕ್ಷರು ಎ.ಶಾಂತಕುಮಾರ್, ಅಧ್ಯಕ್ಷರು ಡಿ.ಜೆ.ಮಂಜುನಾಥ, ಉಪಾಧ್ಯಕ್ಷರುಜೆ.ಕುಬೇರ, ಪ್ರಧಾನ ಕಾರ್ಯದರ್ಶಿ ಹೆಚ್.ಆನಂದ್, ಕೇಶವರಾಜ್, ಮತ್ತು ಶಾಲಾ ಸಿಬ್ಬಂದಿಗಳೊಂದಿಗೆ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 