ನೂತನ ಪದಾಧಿಕಾರಿ, ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ
Election of new office bearers and executive committee members
ಲೋಕದರ್ಶನ ವರದಿ
ನೂತನ ಪದಾಧಿಕಾರಿ, ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ
ಮುದ್ದೇಬಿಹಾಳ 03: ತಾಲೂಕು ಬಣಜಿಗ ಸಮಾಜವನ್ನು ಸಂಘಟನಾತ್ಮಕವಾಗಿ ಬಲಿಷ್ಠಗೊಳಿಸಲು ಪೂರ್ಣ ಪ್ರಮಾಣದಲ್ಲಿ ರಚಿಸಲಾಗಿದ್ದು ನೂತನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ತಾಲೂಕು ಘಟಕಕ್ಕೆ ಗೌರವಾಧ್ಯಕ್ಷರಾಗಿ ಎಂ.ಎಸ್.ನಾವದಗಿ ವಕೀಲರು, ಅಧ್ಯಕ್ಷರಾಗಿ ವರ್ತಕ ಅಶೋಕ ಚಟ್ಟೇರ, ಉಪಾಧ್ಯಕ್ಷರಾಗಿ ಬಿ.ಆರ್.ಚಿನಿವಾರ(ನಾಲತವಾಡ), ಬಸವರಾ ಬೆಲ್ಲದ(ವಿಜು), ಸೋಮಶೇಖರ ಅಣೆಪ್ಪನವರ್, ಸಿದ್ರಾಮಪ್ಪ ಹೆಬ್ಬಾಳ(ಕುಂಟೋಜಿ-ಸಿದ್ದು), ಸಂಗಮೇಶ ಕಡಿ, ಕಾರ್ಯದರ್ಶಿಯಾಗಿ ಪುರಸಭೆ ಮಾಜಿ ಸದಸ್ಯ ಅಮರ್ಪ ಬಳ್ಳೊಳ್ಳಿ(ರಾಜು), ಸಂಘಟನಾ ಕಾರ್ಯದರ್ಶಿಗಳಾಗಿ ಜಗದೀಶ ಕಂಠಿ, ಸಂಗಣ್ಣ ನಾಶಿ, ಪ್ರವೀನ ನಾಗಠಾಣ, ದುಂಡಪ್ಪ ಅಕ್ಕಿ(ಶಂಭು), ಶಿವಾನಂದ ಹುರಕಡ್ಲಿ, ಮುರುಗೇಶ ಹುಂಡೇಕಾರ(ತಂಗಡಗಿ), ಖಜಾಂಚಿಯಾಗಿ ಸಂತೋಷ ನಾಯನೇಗಲಿ, ಸಹ ಖಜಾಂಚಿಯಾಗಿ ರಮೇಶ ಕಿತ್ತೂರ, ವಕ್ತಾರರಾಗಿ ರುದ್ರೇಢಾಶ ಕಿತ್ತೂರ, ಪತ್ರಿಕಾ ಪ್ರತಿನಿಧಿಗಳಾಗಿ ಗುರುನಾಥ ಕತ್ತಿ, ಡಿ.ಬಿ.ವಡವಡಗಿ ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ತೆರಿಗೆ ಸಲಹೆಗಾರರಾಗಿರುವ ನಾಗಭೂಷಣ ನಾವದಗಿ ವಕೀಲರು, ಶಿವಾನಂದ ಕಿಣಗಿ ವಕೀಲರು, ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಿ.ಎಸ್.ಚಳಗೇರಿ, ಎಸ್.ಎಸ್.ಹುನಗುಂದ, ಮುರುಗೇಶ ಹೊಕ್ರಾಣಿ, ಅಶೋಕ ಚಿನಿವಾರ, ಸುನೀಲ ನಾಗಮೋತಿ, ಆನಂದ ಕಂಠಿ, ಸಿದ್ದಲಿಂಗ ಚಿನಿವಾರ, ರಾಜೇಶ ಹುನಗುಂದ, ಜಗದೀಶ ಲಕ್ಷಟ್ಟಿ ಆಯ್ಕೆಯಾಗಿದ್ದಾರೆ.
ಯುವ ಘಟಕಕ್ಕೆ ಅಧ್ಯಕ್ಷರಾಗಿ ಪುರಸಭೆ ಮಾಜಿ ಸದಸ್ಯ ಶಂಕರ ಕಡಿ, ಉಪಾಧ್ಯಕ್ಷರಾಗಿ ಬಸವರಾಜ ದಡ್ಡಿ ವಕೀಲರು, ಕಾರ್ಯದರ್ಶಿಯಾಗು ಸುಚಿತ್ ಚಳಗೇರಿ, ಸಂಘಟನಾ ಕಾರ್ಯದರ್ಶಿಗಳಾಗಿ ಆನಂದ ತುಪ್ಪದ, ಚನ್ನಬಸು ಅಂಗಡಿ, ನಾಗರಾಜ ಶೆಟ್ಟರ(ಢವಳಗಿ), ಬಸವರಾಜ ಅಂಗಡಿ(ಹುಲ್ಲೂರ), ಸುರೇಶ ದಡ್ಡಿ(ನಾಲತವಾಡ), ಖಜಾಂಚಿಯಾಗಿ ಸಾಹಿಲ್ ನಾಗಠಾಣ, ಕಾರ್ಯಕಾರಿಣಿ ಸದಸ್ಯರಾಗಿ ವೀರೇಶ ಢವಳೇಶ್ವರ(ಅಪ್ಪು), ಬಸವರಾಜ ಕಂಠಿ(ಮುತ್ತು), ಅಪ್ಪಾಜಿ ಮೋಟಗಿ, ಪ್ರವೀಣಕುಮಾರ ಚಿನಿವಾರ, ಶಿವಪ್ರಸಾದ ಪಾವಲೆ, ಸಂಗಮೇಶ ಕಲಬುರ್ಗಿ, ಸಂಗಮೇಶ ಕಂಠಿ, ಪವನ ಬಳ್ಳೊಳ್ಳಿ, ಮಲ್ಲಿಕಾರ್ಜುನ ಮೇಟಿ, ಸಂಗಮೇಶ ಬೀಳೂರ, ರಾಜು ನಾಲತವಾಡ, ವಿನಾಯಕ ಸಂಗಮದ, ಕಿರಣ ಹಳ್ಳೂರ, ಸಮರ್ಥ ನಾವದಗಿ, ಮಲ್ಲಿಕಾರ್ಜುನ ಹೊಕ್ರಾಣಿ ಆಯ್ಕೆಯಾಗಿದ್ದಾರೆ.
ಮಹಿಳಾ ಘಟಕಕ್ಕೆ ಗೌರವಾಧ್ಯಕ್ಷರಾಗಿ ಸಂಗಮ್ಮ ಜೋಳದ, ಅಧ್ಯಕ್ಷರಾಗಿ ಶೋಭಾ ನಾಗಠಾಣ, ಉಪಾಧ್ಯಕ್ಷರಾಗಿ ಕವಿತಾ ದಡ್ಡಿ, ತಾಲೂಕು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಮಹಾದೇವಿ ಕಿಣಗಿ(ವಾಲಿ), ಶ್ವೇತಾ ನಾವದಗಿ, ದಾನಮ್ಮ ಕಡಿ(ಅಕ್ಷತಾ), ಕಾರ್ಯದರ್ಶಿಯಾಗಿ ರೇಖಾ ಗಡೇದ, ಸಹ ಕಾರ್ಯದರ್ಶಿಯಾಗಿ ಬಸಮ್ಮ ಕೋಳೂರ, ಖಜಾಂಚಿಯಾಗಿ ಪಾರ್ವತಿ ಪವಾಡಶೆಟ್ಟಿ, ಸಂಚಾಲಕರಾಗಿ ಸುನಿತಾ ಕತ್ತಿ, ಸಹ ಸಂಚಾಲಕರಾಗಿ ಸರೋಜಿನಿ ನಾಲತವಾಡ, ಕಾರ್ಯಕಾರಿಣಿ ಸದಸ್ಯರಾಗಿ ಕಲ್ಪನಾ ದಡ್ಡಿ, ವಿಜಯಲಕ್ಷ್ಮೀ ಗಡೇದ, ಭಾರತಿ ನಾಲತವಾಡ, ಸೋನಾಲಿ ಹುನಗುಂದ, ಮಹಾಲಿಂಗಮ್ಮ ಕಡಿ, ನಾಗಮ್ಮ ಹುನಗುಂದ, ಶೋಭಾ ಚಳಗೇರಿ, ಸುಜಾತಾ ಹುರಕಡ್ಲಿ, ರೂಪಾ ಮೋಟಗಿ, ನಂದಿನಿ ಇಲಕಲ್(ನಾಲತವಾಡ), ಲಕ್ಷ್ಮೀ ಬಳ್ಳೊಳ್ಳಿ, ಪಾರ್ವತಿ ಕಡಕೋಳ, ಸರೋಜಾ ಬಾವೂರ, ಸವಿತಾ ನಾಲತವಾಡ, ಶೈಲಜಾ ಪಾವಲೆ, ನಂದಿನಿ ಕಂಠಿ, ವಿಜಯಲಕ್ಷ್ಮೀ ಬ್ಯಾಕೋಡ(ಚಿಲ್ಲಾಳಶೆಟ್ಟರ) ಆಯ್ಕೆಯಾಗಿದ್ದಾರೆ.
ಸಲಹಾ ಸಮಿತಿಗೆ ಸದಸ್ಯರಾಗಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ರುದ್ರ್ಪ ಕಡಿ(ಮುತ್ತು), ಮುರುಗೇಶ ಮೋಟಗಿ, ಸಂಗಮೇಶ ನಾವದಗಿ, ಅಶೋಕ ಇಲಕಲ್ಲ(ನಾಲತವಾಡ) ಆಯ್ಕೆಯಾಗಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 