ಭಯಂಕರ ಬಿಸಿಲು ಇರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಲು.ಮುಂದಾಗಿ.ಡಾಕ್ಟರ್.ಭರತ್
Due to the scorching sun, pay more attention to your health. Next, Dr. Bharat
ಲೋಕದರ್ಶನ ವರದಿ
ಕಂಪ್ಲಿ 16: ಭಯಂಕರ ಬಿಸಿಲು ಇರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ ಸರಳವಾದ ಆಹಾರ ಸೇವಿಸಲು ಮುಂದಾಗಬೇಕು ಎಂದು ಜೆ.ಸಿ.ಐ ಅಧ್ಯಕ್ಷ ಡಾಕ್ಟರ್ ಭರತ್ ಹೇಳಿದರು ತಾಲೂಕಿನ ಎಮ್ಮಿಗನೂರು ಗ್ರಾಮದ ಜಡೇಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಕಂಪ್ಲಿ ವಿನೂತನ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ವಿದ್ಯಾಲಯದಿಂದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಅಂಗವಾಗಿ ಜೆ.ಸಿಐ ಸೋನ ಹಾಗೂ ವೀರಬ್ರಹ್ಮೇಂದ್ರರ ಸ್ವಾಮಿ ಕ್ಲಿನಿಕ್ ಸಂಯುಕ್ತಶ್ರಾಯದಲ್ಲಿ ಉಚಿತ ಆರೋಗ್ಯ ಶಿಬಿರದ ಆದ್ಯಕ್ಷತೆ ವಹಿಸಿ ಮಾತನಾಡಿ ನೀರು ಕಾಯಿಸಿ ಕುಡಿಯಿರಿ ಮನೆಯ ಮುಂದೆ ಸ್ವಚ್ಚತೆ ಕಾಪಾಡಿ ರಕ್ತ ಒತ್ತಡ ಜೋತೆಗೆ ಅರೋಗ್ಯದ ಏನಾದರು ತೊಂದರೆಯಾದರೆ ತಕ್ಷಣ ಡಾಕ್ಟರ್ ಕಡೆ ತೊರಿಸಿ ಓುಷದ ತಗೆದು ಕೊಳ್ಳವ ಮೂಲಕ ಅರೋಗ್ಯ ಕಾಪಾಡಿ ಎಂದರು ವಯಸ್ಕರು ಮತ್ತು ಹಿರಿಯರು ಮಕ್ಕಳು ಸೇರಿ 150 ಕೊ ಹೆಚ್ಚು ಜನರಿಗೆ ಉಚಿತ ತಾಪಾಸಣೆ ಮಾಡಿದ ನಂತರ ಓಷದವನ್ನು ಉಚಿತವಾಗಿ ನೀಡಲಾಯಿತು ಎಂದರು ಎಮ್ಮಿಗನೂರು ಗ್ರಾ.ಪಂ ಪಿ.ಡಿ.ಓ ಶೇಷಗಿರಿ ಮಾತನಾಡಿ ವಿದ್ಯಾರ್ಥಿಗಳು ಹಂತದಿಂದಲೇ ಶಿಸ್ತು ತಾಳ್ಮೆ ಸಮಯಪ್ರಜ್ಞೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿ ಕೊಳ್ಳಿ ಪಂಚಾಯಿತಿ ಕಡೆಯಿಂದ ಸೌಲಭ್ಯ ಒದಗಿಸುತ್ತವೆ ಕಾಲೇಜು ಸಮಾಜ ಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು ವಿನೂತನ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾರ್ಚಾಯ್ಯರ ಮದ್ದಾನಪ್ಪ ವೈದ್ಯಾಧಿಕಾರಿ ಫಾರೀಕು ಸ ಶಿಕ್ಷಕ ರಾಮು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ವಿದ್ಯಾರ್ಥಿಗಳು ಸ್ವಯಂ ಸೇವಕರು ಜೆ.ಸಿ ಐ ಸದಸ್ಯರು ಇದ್ದರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 