ತಾನು ಓದಿದ ಸೋಗಿ ಪ್ರೌಢಶಾಲೆಗೆ 1ಲಕ್ಷ ರೂ. ದೇಣಿಗೆ
Donation of Rs. 1 lakh to the Sogi High School
ಹೂವಿನಹಡಗಲಿ 13: ತಾಲ್ಲೂಕಿನ ಸೋಗಿ ಗ್ರಾಮದ ಅಶೋಕ್ ಕುಮಾರ್ ಪಟ್ಟೇದ ಸಿದ್ದ ಮಲ್ಲಪ್ಪ ಸರ್ಕಾರಿ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪ್ರತಿ ವರ್ಷ ಪ್ರತಿಭಾ ಪುರಸ್ಕಾರಕ್ಕಾಗಿ ಒಂದು ಲಕ್ಷ ರೂ.ದೇಣಿಗೆ ನೀಡಲು ದಾನಿಗಳು ಬಂದಿದ್ದಾರೆ.
ರಾಜೇಶ್ವರಿ ಅಶೋಕ್ ಕುಮಾರ್ ಬೆಳಗಾವಿ ನಿವೃತ್ತ ಉಪನಿರ್ದೇಶಕರು ಹಣಕಾಸು ಮತ್ತು ಸಂಖ್ಯಿಕ ಇಲಾಖೆ ಬೆಂಗಳೂರು ಇವರು 2025 ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕಾಗಿ ನಗದು ಹಣವನ್ನು ಸಹ ನೀಡಲಿದ್ದಾರೆ. ಹಿಂದೆ ಕೆಲಕಾಲ ಸೋಗಿ ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯದ ಅರೆಕಾಲಿಕ ಅತಿಥಿ ಶಿಕ್ಷಕರಾಗಿ ಇವರು ಸೇವೆ ಸಲ್ಲಿಸಿದ್ದಾರೆ.ಶಾಲೆಯ ಎಸ್ ಡಿ ಎಂ ಸಿ ಪದಾಧಿಕಾರಿಗಳು ಮುಖ್ಯ ಗುರುಗಳಾದ ಗುರಬಸವರಾಜ ಕಡ್ಲಿ, ಕೊಟ್ರೇಶ್, ಶೇಕ್ ಅಹಮದ್, ಮಲ್ಲಿಕಾರ್ಜುನ ಇತರರು ಹರ್ಷ ವ್ಯಕ್ತಪಡಿಸಿದರು.ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಒಂದು ಲಕ್ಷ ರೂ ಕೊಡುವುದಾಗಿ ದಾನಿಗಳು ಭರವಸೆ ನೀಡಿದ್ದಾರೆ.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 