ಜಾತ್ರಾ ಮಹೋತ್ಸವದ ಅಂಗವಾಗಿ ಡೊಳ್ಳಿನ ಪದಗಳ ಕಾರ್ಯಕ್ರಮ
Dollina Pada program as part of the fair festival
ಯರಗಟ್ಟಿ, 02 : ಆಮಂತ್ರಿತವಿದ್ದರೆ ಹೋಗುವುದು ಶುಭ ಸಮಾರಂಭಗಳು ಆಮಂತ್ರವಿಲ್ಲದೆ ಹೊಗುವುದು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಸ್ವ-ಇಚ್ಚೆಯಿಂದ ಹೊಗಬೇಕು. ದುಶ್ಚಟ ಮಾಡಲು ಕರೆದರೂ ಹೋಗಬಾರದೆಂದು ಮಾಜಿ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಸಮೀಪದ ಕಟಕೋಳ ಗ್ರಾಮದ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಡೊಳ್ಳಿನ ಪದಗಳ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ಈ ವೇಳೆ ಚೌಕಿಮಠದ ಮ. ನಿ. ಪ್ರ. ಸ್ವ. ನಾಗಭೂಷಣ ಮಹಾಸ್ವಾಮಿ, ವಿಠ್ಠಲ ಪೂಜೇರ, ಸಂತೋಷ ಪೂಜೇರ, ಎಸ್. ಎ. ಶೆಟ್ಟಿಸದಾವರ್ತಿ, ಬಾಜಪ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಬಾಜಪಾ ತಾಲೂಕಾಧ್ಯಕ್ಷ ಡಾ. ಕೆ. ವಿ. ಪಾಟೀಲ, ಬಿ. ಎಸ್. ಬೆಳವಣಕಿ, ಸಿ. ಬಿ. ಪಾಟೀಲ, ಶಿವನಗೌಡ ಕೆಂ. ಧರನಗೌಡರ, ಪಿ.ಕೆ.ಪಿ.ಎಸ್ ಸದಸ್ಯ ಬಾಳನಗೌಡ ಹೊಸಮನಿ, ನವೀನ ಚಂ. ನಲವಡೆ, ರಾವಸಾಹೇಬ ಪೋಲಿಸಪಾಟೀಲ, ಚಂದುರಾವ ದೇಸಾಯಿ, ಶಿದ್ರಾಮ ಹೊಸಮನಿ, ಬಸಪ ಮ. ಮುರಗನ್ನವರ, ಶಿದ್ದಪ ಹೊಸಮನಿ, ಬಾಳಪ ಕಿಟದಾಳ, ಸಿದರಾಯ ಹೊಸಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 