ಪಿ ಯು ವಾಣಿಜ್ಯ ಪರೀಕ್ಷೆಯಲ್ಲಿ ದಿವ್ಯಾ ತುಬಚಿ ರಾಜ್ಯಕ್ಕೆ 10 ನೇ ಸ್ಥಾನ
Divya Tubachi ranks 10th for the state in PU Commerce exam
ನೇಸರಗಿ 10 : ಇಲ್ಲಿನ ಗಣ್ಯ ಕಿರಾಣಿ ವ್ಯಾಪಾರಸ್ಥರಾದ ಶಂಕರ ಪ್ರಕಾಶ ತುಬಚಿ ಇವರ ಪುತ್ರಿಯಾದ ಕು. ದಿವ್ಯಾ ಶಂಕರ ತುಬಚಿ ಇವಳು 600 ಕ್ಕೆ 591 ಅಂಕ ಪಡೆದು 98.5ಅ ಫಲಿತಾಂಶ ಮಾಡಿ, ರಾಜ್ಯಕ್ಕೆ 10 ನೇ ರ್ಯಂಕ ಪಡೆದು ನೇಸರಗಿ ಗ್ರಾಮಕ್ಕೆ, ತುಬಚಿ ಪರಿವಾರಕ್ಕೆ ಹಾಗೂ ಕಲಿತ ಬೆಳಗಾವಿಯ ಗೂಗಟೆ ಪಿ ಯು ಕಾಮರ್ಸ್ ಮತ್ತು ಸೈನ್ಸ್ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 