ಜಿಲ್ಲಾ ಮಟ್ಟದ ಯೋಗ: ಯಕ್ಷಾ ಯೋಗ ಸಂಸ್ಥೆಗೆ ಚಾಂಪಿಯನ್‌ಶಿಪ್
District level yoga: Yaksha Yoga organization wins championship
ಕಂಪ್ಲಿ 28: ದೈಹಿಕ ಮತ್ತು ಮಾನಸಿಕವಾಗಿ ಸಧೃಡರಾಗಲು ಯೋಗ ಜೀವನದಲ್ಲಿ ಅಳವಡಿಕೊಂಡಾಗ ಮಾತ್ರ ಅರೋಗ್ಯವನ್ನು ಕಾಪಾಡಲು ಸಾಧ್ಯ ಎಂದು ಬಳ್ಳಾರಿ ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ವಿ. ಮುತ್ತೇಗೌಡ ಹೇಳಿದರು.
ಬಳ್ಳಾರಿಯ ಎಸ್ .ಜಿ.ಅರ್.ಸಿ.ಎಂ ವಾಣಿಜ್ಯ ಮತ್ತು ನಿರ್ವಾಹಣ ಕಾಲೇಜಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಕಾರದಿಂದ ಜಿಲ್ಲಾ ಯೋಗಾಸನ ಕ್ರೀಡೆ ಸಂಸ್ಥೆ ಏರ್ಾಡಿಸಿದ ಜಿಲ್ಲಾ ಮಟ್ಟದ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ ಚಾಲನೆ ನೀಡಿ ಮಾತನಾಡಿ ಬಾಲ್ಯದಲ್ಲಿ ಯೋಗ ಧ್ಯಾನ ಪ್ರಾಣಯಾಮು ಮಾಡುವುದರಿಂದ ಅರೋಗ್ಯ ಜೊತೆಗೆ ಮಕ್ಕಳಲ್ಲಿ ನೆನಪಿನ ಶಕ್ತಿ ಬೆಳೆಯುತ್ತದೆ ಎಂದರು ಕಂಪ್ಲಿ ಯಕ್ಷ ಯೋಗ ಸಂಸ್ಥೆಯಿಂದ ಜಿಲ್ಲಾ ಮಟ್ಟದ ಯೋಗ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ 17 ಯೋಗ ಸ್ಫರ್ಧೆ ಮಕ್ಕಳು ಭಾಗವಹಿದ್ದರು ಜಿಲ್ಲಾ ಪಟ್ಟದಲ್ಲಿ 12 ಯೋಗ ಸ್ಫರ್ಧೆಯ ಮಕ್ಕಳು ಪ್ರಥಮ ಸ್ಥಾನ ಪಡೆಯುವ ಮೂಲಕ ಸಂಸ್ಥೆಗೆ ಬಂಗಾರದ ಪದಕ ಜೊತೆಗೆ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಪಡೆದು ಕಂಪ್ಲಿ ತಾಲೂಕ ಕೀರ್ತಿತಂದಿದ್ದಾರೆ.
ಜಿಲ್ಲಾ ಮಟ್ಟದ ಯೋಗಸ್ಫರ್ಧೆಯಲ್ಲಿ.ವಾಯ್.ಎಸ್.ಯೋಗೇಶ.ಮಣಿಕಂಠ.ಶಸಾಂಕ.ಈ.ವಿರೇಶ.ಪ್ರಥಮ.ಸ್ಥಾನ ಪಡೆಯುವ ಮೂಲಕ 3 ಬಂಗಾರದ ಪದಕಗಳಿಸಿದ್ದಾರೆ ಕಗ್ಗಲ್ ಲೋಕೇಶ .ಪ್ರಥಮ.ಸ್ಥಾನ ಪಡೆಯುವ ಮೂಲಕ ಎರಡು ಬಂಗಾರದ ಪದಕ ಪಡೆದಿದ್ದಾರೆಮತ್ತು ಜಿಲ್ಲಾ.ಮಟ್ಟದಲ್ಲಿ.ಬಾಲಕಿಯರಲ್ಲಿ.ಎಸ್.ಭೂಮಿಕ.ಸಿ.ನಯನ 3.ಪ್ರಥಮ.ಸ್ಥಾನ.ಪಡೆಯುವ.ಮೂಲಕ.ಬಂಗಾರದ.ಪದಕಗಳಿಸಿದ್ದಾರೆ.ಹೋಸಪೆಟೆ.ಎ.ಪಿ.ಜಿ ಅಬ್ದುಲ್ ಕಲಾಂ ಶಾಲೆಯ ವಿದ್ಯಾರ್ಥಿನಿ ಎಸ್ ಪೂಜಾ.ಜಿಲ್ಲಾ ಪಟ್ಟದಲ್ಲಿ 2ರಲ್ಲಿ ಪಥ್ರಮ ಸ್ಥಾನ ಪಡೆದು 2ಬಂಗಾರದ ಪದಕ ಪಡೆದು ಶಾಲೆಗೆ ಕೀರ್ತಿತಂದಿದ್ದಾಳೆ ನವ್ಯ ಎರಡನೇ ಸ್ಥಾನ ಸಿಂಧು ತೃತೀಯ ಸ್ಥಾನ ಪಡೆಯುವ ಮೂಲಕ ಸಂಸ್ಥೆಗೆ ಉತ್ತಮ ಕೀರ್ತಿತಂದಿದ್ದಾರೆ ಕಂಪ್ಲಿ ಯಕ್ಷಾ ಯೋಗ ಸಂಸ್ಥಾಪಕಿ ಎಂ.ಶಾಮಲಮ್ಮ. ಕರ್ನಾಟಕ ಯೋಗಾಸನ ಕ್ರೀಡೆ ಸಂಸ್ಥೆ ಅಧ್ಯಕ್ಷ ನಿರಂಜನ ಮೂರ್ತಿ ಜಿಲ್ಲಾ ಯೋಗಾಸನ ಕ್ರೀಡೆ ಸಂಸ್ಥೆ ಕಾರ್ಯದರ್ಶಿ ಅಂಜಿನಪ್ಪ ಸೇರಿ ಅನೇಕರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 