ಶಿಗ್ಗಾವಿ 27 :ಕಾರ್ಮಿಕ ಸಚಿವ ಸಂತೋಷ ಲಾಡ್‌ಅವರ ಹುಟ್ಟು ಹಬ್ಬದ ಅಂಗವಾಗಿ ಹೆಸ್ಕಾಂ ಆಧ್ಯಕ್ಷ ಸೈಯದ್‌ಅಜ್ಜಿಂಪೀರಖಾದ್ರಿಯವರ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟ್ಟಣದ ಸರ್ಕಾರಿಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿರವಿ ಕೋಣಪ್ಪನವರ, ಅಣ್ಣಪ್ಪ ನಡಟ್ಟಿ, ಅಣ್ಣಪ್ಪ ಲಮಾಣಿ, ಮಾಲಿಂಗಪ್ಪಕುಂಬಾರ, ನಿಂಗಪ್ಪ ಬಂಡಿವಡ್ಡರ, ಬಾಬಾಹುಸೇನ ಗೌಡಗೇರಿ, ಜಾಕೀರ ಪರಾಶ, ಮಹ್ಮದ ಶಫಿಕೊಲ್ಲಾಪೂರ, ಗೋಪಾಲಸ್ವಾಮಿ ಬಂಡಿವಡ್ಡರ, ಶ್ರೀಕಾಂತ ಅಜ್ಜಣ್ಣವರ, ಜಾಫರ ಬಾಗವಾನ, ಲಕ್ಷ್ಮೀಕಟ್ಟಿಮನಿ,ಫಯಾಜ ಸವಣೂರ, ಸಲಿಂ ಫಾರೋಕಿ, ಮಲ್ಲಿಕರೆಹಮಾನಕಾರಡಗಿ ಸೇರಿದಂತೆಕಾಂಗ್ರೆಸ್ ಮುಖಂಡರುಕಾರ್ಯಕರ್ತರುಅಭಿಮಾನಿಗಳು ಇದ್ದರು.