ರಂಗಪ್ಪಜ್ಜನ ಮಠದಲ್ಲಿ ಸಾಧು ಸಂತರಿಗೆ ವಸ್ತ್ರಗಳ ವಿತರಣೆ
Distribution of clothes to saints at Rangappajjana Math
ಬೆಟಗೇರಿ 29 : ಪೂಜ್ಯ ರಂಗಪ್ಪಜ್ಜನ ಮಠದಲ್ಲಿ ನಿನ್ನೆ ಜರುಗಿದ 97ನೇ ಜೋಡು ರಥೋತ್ಸವದಲ್ಲಿ ಕಳೆದ ಒಂದು ವಾರದಿಂದ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಎಲ್ಲ ಸಾಧು ಸಂತರಿಗೆ ಇಂದು ಮಧ್ಯಾಹ್ನ ಶ್ರೀ ರಂಗಾವಧೂತರ ಜೀರ್ಣೋದ್ದಾರ ಸೇವಾ ಸಮಿತಿಯಿಂದ ವಸ್ತ್ರಗಳು ಹಾಗೂ ಕಾಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗಣೇಶಸಿಂಗ್ ಬ್ಯಾಳಿ, ಅಮರೇಶ ಚ್ಯಾಗಿ, ನಿಂಗಪ್ಪ ಚೇಗೂರ, ಮೈಲಾರೆಪ್ಪ ಅರಣಿ, ವಿಜಯ ಕಬಾಡಿ, ಭೋಜಪ್ಪ ಹೆಗ್ಗಡಿ, ರುದ್ರ್ಪ ಬಾದರದಿನ್ನಿ, ರಂಗಪ್ಪ ದ್ಯಾವಣಸಿ, ರಾಜು ಕಟಗಿ, ದುರ್ಗಾಸಿಂಗ್ ಕಾಟೇವಾಲ, ಅಶೋಕ ಮುಳಗುಂದ, ಮಹದೇವಸಾ ಮೇರವಾಡೆ, ಅಶೋಕ ಮುಳಗುಂದ, ಮಲ್ಲೇಶಪ್ಪ ಐಲಿ, ಗದಗ ಬೆಟಗೇರಿ ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 