ಮತದಾನ ಮಾಡುವ ಗ್ರಾಹಕರಿಗೆ 1ರೂ ರಿಯಾಯತಿ ಪೆಟ್ರೋಲ್
ಹಾವೇರಿ೨೨: ರಾಜ್ಯದ ಬೇರೆ ಬೇರೆ ಭಾಗಗಗಳಲ್ಲಿ ಮತದಾನ ಮಾಡುವ ಗ್ರಾಹಕರಿಗೆ ಅನೇಕ ಕಂಪನಿಗಳು ಆಫರ್ ನೀಡುವ ಮೂಲಕ ಮತದಾನ ಜಾಗೃತಿ ಮಾಡಿರುವುದನ್ನು ನಾವು ಓದಿದಿದ್ದೇವೆ. ಟಿವಿ ವಾಹಿನಿಗಳಲ್ಲಿ ನೋಡಿದ್ದೇವೆ.
ಇದೇ ರೀತಿಯ ಆಫರನ್ನು ಹಾವೇರಿಯ ಕಾಗಿನಲೆ ರಸ್ತೆಯಲ್ಲಿರುವ ಇಂಡಿಯನ್ ಆಯಲ್ನ ಡಾ.ಶಿ.ಮೂ.ಶ ಪೆಟ್ರೋಲ್ ಬಂಕ್ ಮತದಾನ ಮಾಡುವ ಗ್ರಾಹಕರು ಹಾಕಿಸಿಕೊಳ್ಳುವ ಪ್ರತಿ ಲೀಟರ್ ಪೆಟ್ರೋಲ್ ಗೆ 1ರೂ ರಿಯಾಯತಿ ಪ್ರಕಟಿಸಿದೆ. ಈ ರಿಯಾಯತಿ ಏ.23ರಂದು ಬೆಳಿಗ್ಗೆ 8 ಗಂಟೆಯಿಂದ ಅಂದು ಸಂಜೆ 7ರವರೆಗೆ ಈ ರಿಯಾಯತಿ ಇರುತ್ತದೆ.
ಮತದಾನ ಮಾಡುವ ಗ್ರಾಹಕರು ಇದರ ಪ್ರಯೋಜನ ಪಡೆಯಲು ಇಂಡಿಯನ್ ಆಯಲ್ನ ಡಾ.ಶಿ.ಮೂ.ಶ ಪೇಟ್ರೋಲ್ಬಂಕ್ನ ಮಾಲಕರಾದ ಪರಮೇಶ್ವರಪ್ಪ ಮೇಗಳಮನಿ ಪ್ರಕಟಣೆಗೆ ತಿಳಿಸಿದ್ದಾರೆ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 