ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಿಳಿಕೊಪ್ಪದ ಸಂತ ಮಾರುತಿ ವಿಠಲ ರುಕ್ಮಿಣಿ ದರ್ಶನಕ್ಕೆ ದಿಂಡಿ
Dindi for Darshan of Saint Maruti Vithala Rukmini of Bilikoppa, Kalaghatagi Taluk, Dharwad District
ಸಂಬರಗಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಿಳಿಕೊಪ್ಪದ ಸಂತ ಮಾರುತಿ ವಿಠಲ ರುಕ್ಮಿಣಿ ದರ್ಶನಕ್ಕೆ ದಿಂಡಿ ಅ.18ರಂದು ಗ್ರಾಮದಿಂದ ಹೊರಟು ಸೌಂದತ್ತಿ ಗೋಕಾಕ, ಅಥಣಿ, ಬಿಳ್ಳೂರು, ಜತ್ತ, ಶೇಗಾಂವ, ಸಂಗೋಲಾ, ಪಂಢರಪುರ ಮಾರ್ಗವಾಗಿ ಸಂಚರಿಸಿತು. ದಿಂಡಿಯು ನವೆಂಬರ್ 1 ರಂದು ಪಂಢರಪುರವನ್ನು ತಲುಪಿ ಅಲ್ಲಿಂದ ದರ್ಶನ ಪಡೆದು ನವೆಂಬರ್ 25 ರಂದು ಗ್ರಾಮಕ್ಕೆ ಮರಳಿತು. ಪಾರ್ಥನಹಳ್ಳಿ ಗ್ರಾಮದ ಬಳಿ ತೆಗೆದ ಛಾಯಾಚಿತ್ರ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 